ಮೋದಿ-ಶಾಗೆ ಮುಳುವಾದ ಚುನಾವಣಾ ಆಯೋಗ

ಎನ್‌ಡಿಎ ಹಾಗೂ ಇಂಡಿಯಾ ಎರಡೂ ಒಕ್ಕೂಟಗಳಿಂದ ದೂರ ಉಳಿದಿರುವ ಅರವಿಂದ್ ಕೇಜ್ರಿವಾಲ್, ನವೀನ್ ಪಟ್ನಾಯಕ್, ಮಾಯಾವತಿ, ಸ್ಟಾಲಿನ್ ಕೂಡ ಚುನಾವಣಾ ಆಯೋಗದ ವಿರುದ್ಧ ಬೆಂಕಿ ಕಾರುತ್ತಿದ್ದಾರೆ.
ಗ್ಯಾನೇಶ್ ಕುಮಾರ್‌ರ ಈ ಅನ್ಯಾಯ ನೋಡಾ…

ಅನರ್ಹರ ಹಾಗೂ ಬಾಂಗ್ಲಾ ನುಸುಳುಕೊರರ ಹೆಸರುಗಳನ್ನಷ್ಟೇ ಅಳಿಸಿದರೆ ಈಗ ಯಾರು ಗ್ಯಾನೇಶ್ ಕುಮಾರ್ ಅವರ ಫೋಟೋ ಬೀದಿಯಲ್ಲಿ ಸುಡುತ್ತಿದ್ದಾರೋ ಪ್ರಾಯಶಃ ಅದೇ ಜನ ಅವರ ಮೂರ್ತಿ ಸ್ಥಾಪಿಸುತ್ತಿದ್ದರು
ಕೈಬಿಟ್ಟ 13 ಕೋಟಿ ಮತದಾರರಲ್ಲಿ ಬಾಂಗ್ಲಾದೇಶದವರು ಎಷ್ಟಿದ್ದಾರೆ?

ಕಳೆದ 12 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಕೂತಿದೆ. ಬಾಂಗ್ಲಾದವರು ಗಡಿ ದಾಟಿ ದೇಶದೊಳಗೆ ಹೇಗೆ ಬಂದರು? ಪ್ರಧಾನಿ ಮೋದಿಯವರು ಎಷ್ಟು ಬಿಗಿಯಾದ ಆಡಳಿತ ನೀಡುತ್ತಿದ್ದಾರೆಂದು ಬಿಜೆಪಿಗರೆ ಎತ್ತಿ…
ಗ್ಯಾನೇಶ್ ಕುಮಾರ್‌ಗೆ ಕಾದಿದೆಯೇ ಗೇಟ್‌ಪಾಸ್?

ಅರ್ಧರಾತ್ರಿಗೆ ಎದ್ದು ಜೆನ್ – ಝೀಗಳಿಗೆ ʻಹಲೋ ಫ್ರೆಂಡ್ಸ್ʼ ಎಂದು ಸಂಬೋಧಿಸಿದ ಪ್ರಧಾನಿ ಮೋದಿಯವರು ಇದುವರೆಗೂ ಒಂದು ಪ್ರತಿಕ್ರಿಯೆ ನೀಡಿಲ್ಲ. ಸಿಜೆಪಿ ಪಕ್ಷದ ಮುಂದಾಳುಗಳು ಅಕ್ಟೋಬರ್ 10ಕ್ಕೆ
ಚುನಾವಣಾ ಆಯೋಗ ರಾಜ್ಯ ಸರ್ಕಾರದ ʻಧರಣಿʼಗೆ ಮಣಿದಿದೆಯೇ?

ಅಶಕ್ತ ಸಮುದಾಯದ ಮತದಾನದ ಹಕ್ಕು ಉಳಿಸಲು ಸರ್ಕಾರದ ಸಶಕ್ತ ಸಿಎಂ, ಘಟಾನುಘಟಿ ಸಚಿವರು ಹಾಗೂ ಪಕ್ಷದ ಬಿಎಲ್‌ಎಗಳು ನಿಷ್ಕ್ರಿಯರಾಗಿದ್ದಾರೆ ಎಂದು ಡಿಲೀಟ್ ಆಗಿರುವ ಮತದಾರರ ಸಂಖ್ಯೆಯೇ ಹೇಳುತ್ತಿದೆ.
ಉತ್ತರ ನೀಡಬೇಕಾದ ಚುನಾವಣಾ ಆಯೋಗ, ಮೌನಕ್ಕೆ ಜಾರಿದೆ

ಚುನಾವಣಾ ಆಯೋಗ ಅನಾಮಧೇಯ ಅಧಿಕಾರಿಯಿಂದ ಒಂದು ಪ್ರೆಸ್ ನೋಟ್ ಹೊರಡಿಸಿ ಮೌನಕ್ಕೆ ಜಾರಿದೆ. ಆ ಪತ್ರದಲ್ಲೂ ಸುದ್ದಿಯನ್ನು ಖಂಡಿಸಿಲ್ಲ. ಆಯೋಗದ ಈ ನಿಗೂಢ ಮೌನ ಜನರ ಅನುಮಾನ ಮತ್ತಷ್ಟು ಹೆಚ್ಚಿಸಿದೆ.
ಗ್ಯಾನೇಶ್ ಕುಮಾರ್ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆಯೇ?

ಕೇಂದ್ರೀಕರಣಗೊಂಡ ದತ್ತಾಂಶದಿಂದಾಗಿ ಮತದಾರ ಯಾವ ಪಕ್ಷದ, ನಾಯಕರ ವಿಡಿಯೊ ನೋಡುತ್ತಿದ್ದಾನೆಂದು ಅಲ್ಗರಿದಮ್ ಮೂಲಕ ಕಂಡುಹಿಡಿದು, ಅವನ ರಾಜಕೀಯ ನಿಲುವು ಏನೆಂದು ಸುಲಭವಾಗಿ ಎಐ ಪತ್ತೆ ಹಚ್ಚುತ್ತದೆ.
ಎಸ್‌ಐಆರ್ ಆಟ: ಹೈರಾಣಾದ ಮತದಾರ!

ಚುನಾವಣಾ ಆಯೋಗದ ಇತಿಹಾಸದಲ್ಲಿ ಅದು ಜನರಿಂದ ಈ ಪರಿ ಟೀಕೆಗೆ ಒಳಗಾಗಿದ್ದು ಇದೆ ಮೊದಲು. ಇದೊಂದು ಅತ್ಯಂತ ಮಹತ್ವದ ಸಾಂವಿಧಾನಿಕ ಸಂಸ್ಥೆಯಾಗಿದೆ. ಮತದಾರರ ಪಟ್ಟಿ ಸಿದ್ಧಮಾಡುವುದು ಮತ್ತು