ದ ಪಾಲಿಟಿಕ್

ನಿಮ್ಮ ಬೆಂಬಲವೇ ನಮ್ಮ ದಿಟ್ಟ ಮತ್ತು ನಿರ್ಭೀತ ಪತ್ರಿಕೋದ್ಯಮದ ಬಲ

ಇಂದು ರಾಜಕೀಯ ಪತ್ರಿಕೋದ್ಯಮ (ಪೊಲಿಟಿಕಲ್‌ ಜರ್ನಲಿಸಂ) ಎನ್ನುವುದು ಕರ್ನಾಟದಲ್ಲಿ ಮಾತ್ರವಲ್ಲ ಇಡೀ ಭಾರತದಲ್ಲೇ ಬಳಲಿದೆ, ಬಡವಾಗಿದೆ. ದ ಪಾಲಿಟಿಕ್‌ ಹುಟ್ಟಿಕೊಂಡಿರುವುದು ಈ ಹಿನ್ನಲೆಯಲ್ಲಿ. ಇದರ ಉದ್ದೇಶ ದೇಶದಾದ್ಯಂತ ಕಾಣಿಸಿಕೊಂಡಿರುವ ವಸ್ತುನಿಷ್ಠ ರಾಜಕೀಯ ಪತ್ರಿಕೋದ್ಯಮದ ಕೊರತೆಯನ್ನು ಸ್ಥಳೀಯವಾದ ಸಣ್ಣದೊಂದು ಪ್ರಯತ್ನದ ಮೂಲಕ ಸಾಧ್ಯವಾದಷ್ಟು ತುಂಬುವುದಾಗಿದೆ.

ರಾಜಕೀಯದ ಕುರಿತಾದ ಸತ್ಯವನ್ನು ಜನರ ಮುಂದಿಡಬೇಕೆಂಬ ಉದ್ದೇಶ ಬಿಟ್ಟರೆ ಇನ್ಯಾವ ಕಾರ್ಯಸೂಚಿಯೂ ದ ಪಾಲಿಟಿಕ್‌ಗೆ ಇಲ್ಲ. ಇದ್ದಕ್ಕೆ ಸೈದ್ಧಾಂತಿಕ ಹಂಗಿಲ್ಲ. ಪತ್ರಿಕೋದ್ಯಮವೇ ಒಂದು ಸಿದ್ಧಾಂತ (Journalism itself is an Ism) ಎಂದು ದ ಪಾಲಿಟಿಕ್‌ನ ನಂಬಿಕೆಯಾಗಿದೆ. ʼಇಂದು ಈ ರೀತಿಯ ಜರ್ನಲಿಸಂ ಅವಶ್ಯಕʼ ಎಂದು ತಮಗೆ ಅನಿಸಿದರೆ ದ ಪಾಲಿಟಿಕ್‌ ಬೆಂಬಲಿಸಿ, ನಮ್ಮ ಕೈ ಬಲಪಡಿಸಿ.

ಸಿದ್ದಪ್ಪ ಮೂಲಗೆ

ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ

DIRECT BANK TRANSFER

If unable to pay online, credit our bank account directly. Mail editorthepolitic@gmail.com with details.

Bank:
YOUR BANK NAME
A/C Name:
YOUR ACCOUNT NAME
A/C No:
YOUR ACCOUNT NUMBER
IFSC:
YOUR IFSC CODE

ನಮ್ಮ ಜರ್ನಲಿಸಂ ಬೆಂಬಲಿಸಿ

  • ಎಲ್ಲಿಂದಾದರೂ, ಯಾವಾಗಲಾದರೂ ಓದಿ
  • ಕಡಿಮೆ ಜಾಹೀರಾತಿಗಳೊಂದಿಗೆ ಓದುವ ಅನುಭವ
  • ಪ್ರತಿದಿನ ನಿಮ್ಮ ಕೈಯಲ್ಲಿ ಪ್ರಚಲಿತ ರಾಜಕೀಯ ಸುದ್ದಿಗಳ ವಿಶ್ಲೇಷಣೆ
  • ನಿಮ್ಮ ಒಂದು ಚಂದಾದಾರಿಕೆ ವಸ್ತುನಿಷ್ಠ ರಾಜಕೀಯ ಪತ್ರಿಕೊದ್ಯಮಕ್ಕೆ ಬಲ
SECURED BY RAZORPAY
OR
ಸಹಾಯ ಬೇಕಿದೆಯೇ? ನಮ್ಮನ್ನು ಸಂಪರ್ಕಿಸಿ
ಕೆಲಸದ ಸಮಯ
ಸೋಮವಾರದಿಂದ ಶನಿವಾರ : ಬೆಳಿಗ್ಗೆ 10 ರಿಂದ ಸಂಜೆ 6