SUBSCRIBE

ದ ಪಾಲಿಟಿಕ್

ಸಿದ್ದರಾಮಯ್ಯನವರಿಗೆ ತಮ್ಮದೇ ಸರ್ಕಾರದ ಮೇಲೆ ನಂಬಿಕೆ ಇಲ್ಲವೇ?

ಪೊಲೀಸರು ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ತನಿಖೆ ನಡೆಸಿ ಏನೇ ವರದಿ ಕೊಟ್ಟರೂ ಆ ವರದಿಯ ಸುತ್ತಲೂ ಅನುಮಾನದ ಹುತ್ತ ಬೆಳೆಯುತ್ತದೆ. ಹೀಗಾಗಿ ಡಿಕೆಶಿ ಅವರು ಮೌನ ಮುರಿದು ಮಾತಾಡಬೇಕು.

ಸ್ಟಿಂಗ್‌ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್‌ ಎರಡು ಮಾತೇಕೆ?

ಇಂದು ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಸ್ಟಿಂಗ್‌ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರಾಡಿದ ಮಾತುಗಳಲ್ಲಿ ಹೊಗಳಿಕೆಯೂ ಇದೆ, ಉಪದೇಶವೂ ಇದೆ.

ಸ್ಟಿಂಗ್‌ ಬಗ್ಗೆ ಸಿದ್ದರಾಮಯ್ಯ ಆಡಿದ ಮಾತುಗಳು ಬೇರೆ ಕಥೆ ಹೇಳುತ್ತಿವೆ

ಸಿದ್ದರಾಮಯ್ಯನವರು ಅಕ್ಟೋಬರ್‌ 6ರಂದು ಸೈಬರ್‌ ಕ್ರೈಮ್‌ ಪೊಲೀಸರಿಗೆ ದೂರು ನೀಡಿದರು. ಈಗ ರಾಕೇಶ್ ಶೆಟ್ಟಿಯ ವಿಚಾರಣೆಗೆ ನಡೆಸಿದ್ದಾರೆ.ಇದನ್ನು ಸರ್ಕಾರದ ಮಹದುಪಕಾರ ಎನ್ನದೆ ಮತ್ತೇನು ಎನ್ನಬೇಕು?

ಹೆಬ್ಬಾಳ್ಕರ್‌ಗೆ ಸಚಿವ ಸ್ಥಾನ: ಡಿಕೆ ಪಟ್ಟು, ಸಿದ್ದು ವಿರೋಧ

ಸಚಿವ ಸಂಪುಟದಲ್ಲಿ ಯಾರನ್ನು ತೆಗೆದುಕೊಳ್ಳಬೇಕು, ಯಾರಿಗೆ ಯಾವ ಖಾತೆ ನೀಡಬೇಕು ಎಂಬುದು ಸಿಎಂ ಪರಮಾಧಿಕಾರ. ಆದರೆ, ʻಹೈಕಮಾಂಡ್‌ ಸಂಸ್ಕೃತಿʼ ಇಂದಾಗಿ ರಾಜ್ಯದಲ್ಲಿ ಯಾವುದೇ ಪಕ್ಷ ಆಧಿಕಾರಕ್ಕೆ ಬಂದರೂ

ಸ್ಟಿಂಗ್‌ ವಿಚಾರದಲ್ಲಿ ಸಿದ್ದರಾಮಯ್ಯ ಮೌನ ಏಕೆ?

ಸಿಎಂ ಕುರ್ಚಿಯಿಂದ ತೀರಾ ಅವಮಾನಕರವಾಗಿ ಅವರನ್ನು ಕೆಳಗಿಳಿಸಿದಾಗಲೂ ಅವರು ಪ್ರತಿರೋಧಿಸಿಲ್ಲ.  ಈಗ ಅವರ ವರ್ಚಸ್ಸು ಹಾಳು ಮಾಡುವ ಹಾಗೂ ಮುಖಕ್ಕೆ ಮಸಿ ಬಳಿಯುವ ವಿದ್ಯಮಾನಗಳು ನಡೆಯುತ್ತಿವೆ.

ಮಾರುವೇಷದ ಕಾರ್ಯಾಚರಣೆ ʻಚಾಂಪಿಯನ್‌ʼ ಹಿಂದೆ ಯಾರಿದ್ದಾರೆ?

ಈ ಮಾರುವೇಷದ ಕಾರ್ಯಚರಣೆಯ ʻಚಾಂಪಿಯನ್‌ʼ ಎಂಬ ಭಸ್ಮಾಸುರನನ್ನು ಹುಟ್ಟುಹಾಕಿದ್ದು ಯಾರು? ಅವನನ್ನು ಸಾಕುತ್ತಿರುವವರು ಯಾರು? ಎಂಬ ಪ್ರಶ್ನೆಗಳು ತಲೆ ತಿನ್ನುತ್ತಿವೆ.

ಸಿದ್ದರಾಮಯ್ಯ ವಿರುದ್ಧ ಹನಿ ಟ್ರ್ಯಾಪ್‌ ಸಂಚು?

ಮಾರುವೇಷದ ಕಾರ್ಯಾಚರಣೆಗೆ ದೊಡ್ಡ ಇತಿಹಾಸವಿದೆ. ಹಿಂದೆ ರಾಜ-ಮಹಾರಾಜರ ಕಾಲದಲ್ಲಿ ಆರಂಭವಾಗಿ, ಈಗಲೂ ಮುಂದುವರಿದಿದೆ. ಇದು ರಾಜಕೀಯ ವ್ಯಭಿಚಾರ. ಇದು ಆಗಾಗ ರಾಜ್ಯದಲ್ಲಿ ಸದ್ದುಮಾಡುತ್ತಲೇ ಇದೆ.

ಸಿದ್ದು-ಬಿಕೆ ತಂತ್ರಕ್ಕೆ ಡಿಕೆ ವಿರೋಧ…

ಮುಂಬರುವ ವಿಧಾನಸಭಾ ಚುನಾವಣೆಗಾಗಿ ಪಕ್ಷದ ಮೇಲೆ ಹಿಡಿತ ಸಾಧಿಸಲು ಪೈಪೋಟಿ ಆರಂಭವಾಗಿದೆ. ಈ ಕಿತ್ತಾಟ ಸರಿದಾರಿಗೆ ತರಲು ಹೈಕಮಾಂಡ್‌ ದೂತರು ಕಿಚನ್‌ ಮೀಟಿಂಗ್‌ಗಳು ಮಾಡಿ ಸುಸ್ತಾಗಿದ್ದಾರೆ.

ಸಿದ್ದರಾಮಯ್ಯಗೆ ಬ್ಲಾಕ್‌ಮೇಲ್‌ ಮಾಡಿ ಸಿಎಂ ಕುರ್ಚಿ ಕಿತ್ತುಕೊಂಡರಾ?

ತಮ್ಮದೇ ಸಮುದಾಯದ ಡಿಕೆಶಿ ಸಿಎಂ ಆದಮೇಲೆ ಕುಮಾರಸ್ವಾಮಿ ರಾಜ್ಯದಲ್ಲಿ ಫುಲ್‌ ಆಕ್ಟಿವ್‌ ಆಗಿದ್ದಾರೆ. ಅವರು ಕೇಂದ್ರ ಸಚಿವರಾಗಿದ್ದರೂ ಅವರ ಆತ್ಮ ಮಾತ್ರ ರಾಜ್ಯರಾಜಕಾರಣದಲ್ಲಿ ಅಲೆದಾಡುತ್ತಿದೆ.

ಸಿದ್ದರಾಮಯ್ಯ ತೊಂದರೆ ಕೊಡಲ್ಲ ಎಂಬ ಡಿಕೆಶಿ ಮಾತಿನ ಹಿಂದೇನಿದೆ?

ಸಿಎಂ ಡಿಕೆಶಿ ತನ್ನದೇ ಶೈಲಿಯಲ್ಲಿ ಮುಂದೆ ಸಾಗುತ್ತಿದ್ದಾರೆ. ಏಕಮೇವ ನಾಯಕನೆಂದು ಬಿಂಬಿಸಿಕೊಳ್ಳುವ ಕಸರತ್ತು ಮುಂದುವರಿಸಿದ್ದಾರೆ. ಮಾಧ್ಯಮಗಳು ಅವರ ಪರವಾಗಿ ತುತ್ತೂರಿ ಊದುತ್ತಿವೆ.