SUBSCRIBE

ದ ಪಾಲಿಟಿಕ್

ಬಳ್ಳಾರಿ ಚಲೋ: ವಿಜಯೇಂದ್ರ ಒಂಟಿಯಾದರೆ?

ಬಿಜೆಪಿ, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮಾಡುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆ ಆರನೇ ದಿನಕ್ಕೆ ಕಾಲಿಟ್ಟಿದೆ. ಇದೂ ಸಹ ಅಂತಹ ಸದ್ದೇನು ಮಾಡುತ್ತಿಲ್ಲ. ಈ ಸರ್ಕಾರದ ವಿರುದ್ಧ ಇದು ಮೊದಲನೆಯ

ಬಳ್ಳಾರಿ ಚಲೋ: 5 ದಿನ ಪೂರ್ಣಗೊಳಿಸಿದ ಪಾದಯಾತ್ರೆ

ಈ ಯಾತ್ರೆಯಿಂದ ಹಲವರು ಅಂತರ ಕಾಪಾಡಿಕೊಂಡಿದರೆ, ಕೆಲವರು ಚಾಲನೆ ನೀಡಲು ಆಗಮಿಸಿ ಮತ್ತೆ ಈ ಕಡೆ ತಲೆಯೇ ಹಾಕಿಲ್ಲ. ಒಡೆದ ಮನೆಯಾಗಿರುವ ಬಿಜೆಪಿಗೆ ಈ ಪಾದಯಾತ್ರೆ ಬಲ ತಂದುಕೊಡುತ್ತದೆಯೋ ಅಥವಾ ಒಡಕು ಇನ್ನಷ್ಟು  ಹೆಚ್ಚಿಸುತ್ತದೆಯೋ?