SUBSCRIBE

ದ ಪಾಲಿಟಿಕ್

ಸ್ಟಿಂಗ್‌ ಮಾಡಿದವರನ್ನು ಬಿಟ್ಟು, ಹಂಚಿದವರ ಹಿಂದೆ ಬಿದ್ದ ಸರ್ಕಾರ?

ಈ ಸರ್ಕಾರ ಸ್ಟಿಂಗ್‌ ಕಾರ್ಯಾಚರಣೆ ಮಾಡಿದವರನ್ನು ವಶಕ್ಕೆ ಪಡೆಯದೆ ರಾಜಾರೋಷವಾಗಿ ತಿರುಗಾಡಲು ಬಿಟ್ಟು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಅಪ್‌ಲೋಡ್‌ ಮಾಡಿದ ಮತ್ತು ಹಂಚಿದವರ ಬೇಟೆಯಾಡುತ್ತಿದೆ.

ಸ್ಟಿಂಗ್‌ ಗದ್ದಲದಲ್ಲಿ ಮಂಕಾದ ವಿಧಾನ ಪರಿಷತ್‌ ಚುನಾವಣೆ

ಮೂರು ಪಕ್ಷದ ನಾಯಕರಲ್ಲಿ ಅಂತಹ ಉತ್ಸಾಹ ಕಾಣುತ್ತಿಲ್ಲ. ಯಾರಾದರೂ ಗೆಲ್ಲಲಿ ನಮಗೇನು ಎಂಬಂತೆ ಇದ್ದಾರೆ. ಪಕ್ಷಗಳ ನಾಯಕರು ತಮ್ಮ ಅಭ್ಯರ್ಥಿಗಳ ಪರವಾಗಿ ಕೆಲವು ಕಡೆ ಮುಖ ತೋರಿಸಿ ಬಂದಿದ್ದಾರೆ. 

ಸಿದ್ದರಾಮಯ್ಯ ವಿರುದ್ಧ ಹನಿ ಟ್ರ್ಯಾಪ್‌ ಸಂಚು?

ಮಾರುವೇಷದ ಕಾರ್ಯಾಚರಣೆಗೆ ದೊಡ್ಡ ಇತಿಹಾಸವಿದೆ. ಹಿಂದೆ ರಾಜ-ಮಹಾರಾಜರ ಕಾಲದಲ್ಲಿ ಆರಂಭವಾಗಿ, ಈಗಲೂ ಮುಂದುವರಿದಿದೆ. ಇದು ರಾಜಕೀಯ ವ್ಯಭಿಚಾರ. ಇದು ಆಗಾಗ ರಾಜ್ಯದಲ್ಲಿ ಸದ್ದುಮಾಡುತ್ತಲೇ ಇದೆ.

ಕ್ರೆಡಿಟ್‌ಗಾಗಿ ಕಾಂಗ್ರೆಸ್‌ – ಸಿಜೆಪಿ ನಡುವೆ ಟ್ವೀಟರ್‌ ವಾರ್…

ಕಾಂಗ್ರೆಸ್ ಸತ್ಯಾಗ್ರಹ  ಸ್ಥಾಪಿಸಿದ್ದೇ ಹೋರಾಟದ ಕ್ರೆಡಿಟ್‌ ತಮ್ಮದಾಗಿಸಿಕೊಳ್ಳಲು ಎಂದು ಸಿಜೆಪಿ ಟೀಕೆ ಮಾಡಿದರೆ, ಕಾಂಗ್ರೆಸ್‌ ಅದಕ್ಕೆ ತಿರುಗೇಟು ನೀಡಿದೆ.

ಮುಂದುವರೆದ ಡಿಕೆ – ಬಿಕೆ ಶೀತಲ ಸಮರ

ಇದು ಅಧಿಕಾರ ಹಾಗೂ ಸಂಘಟನೆಯ ನಡುವಿನ ಸಂಘರ್ಷವಾಗಲಿ ಅಥವಾ ಇಬ್ಬರು ವ್ಯಕ್ತಿಗಳ ನಡುವಿನ ಕಿತ್ತಾಟವಾಗಲಿ ಅಲ್ಲ. 2028ರ ಸಿಎಂ ಕುರ್ಚಿಗಾಗಿ ಎರಡು ಗುಂಪುಗಳ ನಡುವೆ ನಡೆಯುತ್ತಿರುವ ಶೀತಲ ಸಮರವಾಗಿದೆ.

ಬಂಧನದ ಭೀತಿಯಲ್ಲಿ ಸತೀಶ್‌ ಜಾರಕಿಹೊಳಿ…

ದಾಳಿಯಲ್ಲಿ ಸಿಕ್ಕ ದಾಖಲೆಗಳನ್ನು ಪರಿಶೀಲಿಸಲು ಸಾಕ್ಷಾತ್‌ ಇ.ಡಿ. ನಿರ್ದೇಶಕರೇ ಬೆಂಗಳೂರಿಗೆ ಬಂದಿಳಿದಿದ್ದರು. ಈಗ ತನಿಖೆ ದೆಹಲಿಗೆ ವರ್ಗಾವಣೆಯಾಗಿದೆ.ಯಾವಾಗ ಬೇಕಾದರೂ ಅರೆಸ್ಟ್‌ ಮಾಡಬಹುದು.

ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಮೂಲೆಗುಂಪಾದರೆ?

ಸಿದ್ದರಾಮಯ್ಯ ಕೇವಲ ಒಬ್ಬ ವ್ಯಕ್ತಿಯಲ್ಲ. ಅವರಿಗೆ ರಾಜ್ಯದಲ್ಲಿ ಸುಮಾರು ಶೇಕಡಾ ೧೨ರಷ್ಟು ಮತಗಳು ಹೊಂದಿರುವ ರಾಜ್ಯದ ಐದನೇ ದೊಡ್ಡ ಒಂದು ಜಾತಿಯೂ ಇದೆ. ಸಿಎಂ ಕುರ್ಚಿಯಿಂದ ಕೆಳಗಿಳಿದರೂ ಈಗಲೂ ಅವರೇ

ಬೀದರ ಜಿಲ್ಲಾಧ್ಯಕ್ಷ ಆಯ್ಕೆ: ಖಂಡ್ರೆಗೆ ಶಾಕ್

ಖಂಡ್ರೆಯವರ ವಿರುದ್ಧ ಬಂಡಾಯ ಸಾರಿದ ಗುಂಪಿನ ನಾಯಕತ್ವ ವಹಿಸಿದ ರಾಜಶೇಖರ್‌ ಪಾಟೀಲ್‌ರು ನೂತನ ಜಿಲ್ಲಾ ಅಧ್ಯಕ್ಷರಿಗೆ ತಮ್ಮ ಫೇಸ್‌ಬುಕ್‌ ಮೂಲಕ ಶುಭಾಶಯ ತಿಳಿಸಿದ್ದಾರೆ. ಕರೆದು ಸನ್ಮಾನಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಮಹಿಳೆಯರಿಗಿಲ್ಲ ಜಿಲ್ಲಾಧ್ಯಕ್ಷ ಭಾಗ್ಯ

ಇಂದು ಆಡಳಿತ ಪಕ್ಷ ಕಾಂಗ್ರೆಸ್‌ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರನ್ನು ನೇಮಿಸಿದೆ. 35 ಜನರ ಈ ಪಟ್ಟಿಯಲ್ಲಿ ಒಬ್ಬರೂ ಮಹಿಳೆಯರಿಲ್ಲ. ಈ ಪಕ್ಷದ ನಾಯಕರು ಮಾತೆತ್ತಿದ್ದರೆ ಸಾಮಾಜಿಕ