ವಿಶ್ಲೇಷಣೆ ಗ್ಯಾನೇಶ್ ಕುಮಾರ್ ಸುತ್ತಾ ಮತ್ತೊಂದು ವಿವಾದ… ದ ಪಾಲಿಟಿಕ್ · 15 Oct 2026 · 5 min read ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್.ಸಿ. ಶರ್ಮಾ ಅವರು ಜ್ಞಾನೇಶ್ ಕುಮಾರ್ ಅವರಿಗೆ ನೇರ ಸಂಬಂಧವಿರುವ ಎರಡು ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.