SUBSCRIBE

ದ ಪಾಲಿಟಿಕ್

100 ಪದ

100 ಪದ

ಸಿದ್ದರಾಮಯ್ಯನವರ ಮತ್ತು ಮಹಾದೇವಪ್ಪ ಜಮೀರ್‌ ಅಹ್ಮದ್‌, ಸತೀಶ್‌ ಜಾರಕಿಹೊಳಿ ನಡುವಿನ ಸಂಬಂಧ ಹಳಸಿದೆ. ಅದರ ಭಾಗವೇ ಈ ಬೀದಿ ಜಗಳ.ಇಲ್ಲದಿದ್ದರೆ ವಿಷಯಕ್ಕೆ ಹೀಗೆ ಬೀದಿ ರಂಪಾಟ ನಡೆಯುತ್ತಿರಲಿಲ್ಲ.

100 ಪದ

ರಾಜಕೀಯ ವ್ಯವಹಾರ ಸಮಿತಿ: ಡಿಕೆಶಿಗೆ ಹೈಕಮಾಂಡ್‌ ಶಾಕ್?
100 ಪದ

ರಾಜಕೀಯ ವ್ಯವಹಾರ ಸಮಿತಿ: ಡಿಕೆಶಿಗೆ ಹೈಕಮಾಂಡ್‌ ಶಾಕ್?

ದ ಪಾಲಿಟಿಕ್ ಡೆಸ್ಕ್ · 20 Sep 2026 · 2 min read
ಇದು ಅಸಾಂವಿಧಾನಿಕ ನಡೆ. ಎಲ್ಲವೂ ಈ ರಾಜಕೀಯ ವ್ಯವಹಾರ ಸಮಿತಿ ನಿರ್ಧರಿಸುವುದಾದರೆ, ಸಚಿವ ಸಂಪುಟವಾದರೂ ಯಾಕಿರಬೇಕು? ಮುಂದೆ ಅದರ ಪಾತ್ರವೇನು ಎಂಬುದನ್ನು ಕಾಂಗ್ರೆಸ್‌ ಹೈಕಮಾಂಡ್‌ ಉತ್ತರಿಸುವುದೇ?