ಶಿಕ್ಷಣ ಹಕ್ಕು ಕಾಯಿದೆ ಜಾರಿಯಾಗದಿದ್ದರೆ ಹೊಣೆ ಯಾರು?

2010ರ ಏಪ್ರಿಲ್ 1ರಿಂದ ಈ ಕಾಯಿದೆ ಅನುಷ್ಠಾನಕ್ಕೆ ಬಂದಿದೆ. ಶಿಕ್ಷಣವು ದಯೆ, ದಾನ ಅಥವಾ ಸರ್ಕಾರದ ಕೊಡುಗೆಯಲ್ಲ; ಅದು ಪ್ರತಿಯೊಂದು ಮಗುವಿನ ಹಕ್ಕು ಎಂಬ ಮಹತ್ವದ ಆಶಯವನ್ನು ಈ ಕಾಯಿದೆ ಹೊಂದಿದೆ.