ಚುನಾವಣಾ ಆಯೋಗ ರಾಜ್ಯ ಸರ್ಕಾರದ ʻಧರಣಿʼಗೆ ಮಣಿದಿದೆಯೇ?

ಅಶಕ್ತ ಸಮುದಾಯದ ಮತದಾನದ ಹಕ್ಕು ಉಳಿಸಲು ಸರ್ಕಾರದ ಸಶಕ್ತ ಸಿಎಂ, ಘಟಾನುಘಟಿ ಸಚಿವರು ಹಾಗೂ ಪಕ್ಷದ ಬಿಎಲ್‌ಎಗಳು ನಿಷ್ಕ್ರಿಯರಾಗಿದ್ದಾರೆ ಎಂದು ಡಿಲೀಟ್ ಆಗಿರುವ ಮತದಾರರ ಸಂಖ್ಯೆಯೇ ಹೇಳುತ್ತಿದೆ.