SUBSCRIBE

ದ ಪಾಲಿಟಿಕ್

ನೋಟು ಅಮಾನ್ಯೀಕರಣ: ಹತ್ತು ವರ್ಷಗಳ ಬಳಿಕವೂ ಉಳಿದಿರುವ ಪ್ರಶ್ನೆಗಳು

ಆರ್‌ಬಿಐ ಅಂಕಿಅಂಶಗಳ ಪ್ರಕಾರ ಶೇ. 99.3ರಷ್ಟು ಅಮಾನ್ಯವಾದ ನೋಟುಗಳು ಮರಳಿ ಬ್ಯಾಂಕಿಗೆ ವಾಪಸ್‌ ಬಂದಿವೆ. ಅಂದೇ ಈ ಅಂಕಿಅಂಶಗಳು ಮೋದಿ ಅವರ ಉದ್ದೇಶ ಪೊಳ್ಳು ಎಂದು ದೇಶದ ಮುಂದೆ ಸಾಬೀತುಪಡಿಸಿದವು.