ಮುಂದುವರೆದ ಡಿಕೆ – ಬಿಕೆ ಶೀತಲ ಸಮರ

ಇದು ಅಧಿಕಾರ ಹಾಗೂ ಸಂಘಟನೆಯ ನಡುವಿನ ಸಂಘರ್ಷವಾಗಲಿ ಅಥವಾ ಇಬ್ಬರು ವ್ಯಕ್ತಿಗಳ ನಡುವಿನ ಕಿತ್ತಾಟವಾಗಲಿ ಅಲ್ಲ. 2028ರ ಸಿಎಂ ಕುರ್ಚಿಗಾಗಿ ಎರಡು ಗುಂಪುಗಳ ನಡುವೆ ನಡೆಯುತ್ತಿರುವ ಶೀತಲ ಸಮರವಾಗಿದೆ.