SUBSCRIBE

ದ ಪಾಲಿಟಿಕ್

ಕಾನೂನಿನ ಕುಣುಕೆಗೆ ಸಿಲುಕಿದ ಬಿಜೆಪಿ ಕಾರ್ಯಕರ್ತರು…

ಬಿಜೆಪಿ ಕಾರ್ಯಕರ್ತರು ಫಾರಂ – 7ನ್ನು ಸಲ್ಲಿಸಿ ಠಾಣೆಯಿಂದ ಮನೆಗೆ – ಮನೆಯಿಂದ ಠಾಣೆಗೆ ಗಿರಕಿ ಹೊಡೆಯುತ್ತಿದ್ದಾರೆ.ಅವರ ನಾಯಕರು ಎಸಿ ರೂಮಿನಲ್ಲಿ ಟಿವಿ ಹಾಕಿಕೊಂಡು ಮನೆಯಲ್ಲಿ ಮಜವಾಗಿದ್ದಾರೆ.