SUBSCRIBE

ದ ಪಾಲಿಟಿಕ್

ಕುಮಾರಸ್ವಾಮಿ ರಾಕೇಶ್‌ ಶೆಟ್ಟಿ ವಿರುದ್ಧ ದೂರು ಏಕೆ ನೀಡುತ್ತಿಲ್ಲ?

ರಾಕೇಶ್‌ ಶೆಟ್ಟಿ ತಮ್ಮ ಸ್ಟುಡಿಯೊದಲ್ಲಿ ಕೂತು ಕುಮಾರಸ್ವಾಮಿ ಅವರ ಜನ್ಮ ಜಾಲಾಡುತ್ತಿದ್ದಾರೆ. ವಾರಗಟ್ಟಲೆ ಏಕವಚನದಲ್ಲಿ ದಾಳಿ ಮಾಡಿ, ಛೀ, ಥೂ ಎಂದು ಒಂದೇ ಸಮನೆ ಉಗಿದು ಉಪ್ಪು ಹಾಕುತ್ತಿದ್ದಾರೆ.