SUBSCRIBE

ದ ಪಾಲಿಟಿಕ್

ಗ್ಯಾನೇಶ್ ಕುಮಾರ್ ಸುತ್ತಾ ಮತ್ತೊಂದು ವಿವಾದ…

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್.ಸಿ. ಶರ್ಮಾ ಅವರು ಜ್ಞಾನೇಶ್ ಕುಮಾರ್ ಅವರಿಗೆ ನೇರ ಸಂಬಂಧವಿರುವ ಎರಡು ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

ಗ್ಯಾನೇಶ್‌ ಕುಮಾರ್‌ರ ಈ ಅನ್ಯಾಯ ನೋಡಾ…

ಅನರ್ಹರ ಹಾಗೂ ಬಾಂಗ್ಲಾ ನುಸುಳುಕೊರರ ಹೆಸರುಗಳನ್ನಷ್ಟೇ ಅಳಿಸಿದರೆ ಈಗ ಯಾರು ಗ್ಯಾನೇಶ್‌ ಕುಮಾರ್‌ ಅವರ ಫೋಟೋ ಬೀದಿಯಲ್ಲಿ ಸುಡುತ್ತಿದ್ದಾರೋ ಪ್ರಾಯಶಃ ಅದೇ ಜನ ಅವರ ಮೂರ್ತಿ ಸ್ಥಾಪಿಸುತ್ತಿದ್ದರು

ತಪ್ಪು ಮಾಡಿದರೂ ಗ್ಯಾನೇಶ್‌ ಕುಮಾರ್‌ ಮೇಲೆ ಕೇಸ್‌ ಆಗಲ್ಲವೇ?

ಪ್ರಜಾತಂತ್ರ ದೇಶದಲ್ಲಿ ಅಂತಿಮವಾಗಿ ಎಲ್ಲರೂ ಜನರಿಗೆ ಉತ್ತರದಾಯಿಗಳಾಗಿಬೇಕು.ಹೀಗೆ ಕೆಲವರಿಗೆ ರಕ್ಷಾ ಕವಚ ಹೋದಿಸಿ, ವಿಶೇಷ ರಿಯಾಯಿತಿ ನೀಡಿದರೆ ಅವರು ಜನತೆಯ ತಲೆಯ ಮೇಲೆ ಕಾಲಿಡಿದೆ ಇರುತ್ತಾರೆಯೇ?

ಉತ್ತರ ನೀಡಬೇಕಾದ ಚುನಾವಣಾ ಆಯೋಗ, ಮೌನಕ್ಕೆ ಜಾರಿದೆ

ಚುನಾವಣಾ ಆಯೋಗ ಅನಾಮಧೇಯ ಅಧಿಕಾರಿಯಿಂದ ಒಂದು ಪ್ರೆಸ್‌ ನೋಟ್‌ ಹೊರಡಿಸಿ ಮೌನಕ್ಕೆ ಜಾರಿದೆ. ಆ ಪತ್ರದಲ್ಲೂ ಸುದ್ದಿಯನ್ನು ಖಂಡಿಸಿಲ್ಲ. ಆಯೋಗದ ಈ ನಿಗೂಢ ಮೌನ ಜನರ ಅನುಮಾನ ಮತ್ತಷ್ಟು ಹೆಚ್ಚಿಸಿದೆ.

ಗ್ಯಾನೇಶ್‌ ಕುಮಾರ್ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆಯೇ?

ಗ್ಯಾನೇಶ್‌ ಕುಮಾರ್

ಕೇಂದ್ರೀಕರಣಗೊಂಡ ದತ್ತಾಂಶದಿಂದಾಗಿ ಮತದಾರ ಯಾವ ಪಕ್ಷದ, ನಾಯಕರ ವಿಡಿಯೊ ನೋಡುತ್ತಿದ್ದಾನೆಂದು ಅಲ್ಗರಿದಮ್‌ ಮೂಲಕ ಕಂಡುಹಿಡಿದು, ಅವನ ರಾಜಕೀಯ ನಿಲುವು ಏನೆಂದು ಸುಲಭವಾಗಿ ಎಐ ಪತ್ತೆ ಹಚ್ಚುತ್ತದೆ.