SUBSCRIBE

ದ ಪಾಲಿಟಿಕ್

ಕೆಪಿಎಸ್‌ಸಿ ಹಗರಣ: ಈ ಬಾರಿಯಾದರೂ ಶಿಕ್ಷೆಯಾಗುತ್ತದೆಯೇ?

ಕೆಪಿಎಸ್‌ಸಿಯಲ್ಲಿ ಯಾವುದಾದರೂ ಹಗರಣದ ಸುದ್ದಿಯಾದರೆ ನಾಲ್ಕು ದಿನ ಬ್ರೇಕಿಂಗ್‌ ನ್ಯೂಸ್‌, ಸಿಐಡಿ ಎಂಟ್ರಿ, ಎಫ್‌ಐಆರ್‌, ತನಿಖೆ, ಬಂಧನ, ವಿಚಾರಣೆ ಮತ್ತು ತಥಾಕಥಿತ ರಾಜಕಾರಣಿಗಳ ಆರೋಪ