SUBSCRIBE

ದ ಪಾಲಿಟಿಕ್

ಬಳ್ಳಾರಿ ಚಲೋ: ವಿಜಯೇಂದ್ರ ಒಂಟಿಯಾದರೆ?

ಬಿಜೆಪಿ, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮಾಡುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆ ಆರನೇ ದಿನಕ್ಕೆ ಕಾಲಿಟ್ಟಿದೆ. ಇದೂ ಸಹ ಅಂತಹ ಸದ್ದೇನು ಮಾಡುತ್ತಿಲ್ಲ. ಈ ಸರ್ಕಾರದ ವಿರುದ್ಧ ಇದು ಮೊದಲನೆಯ