ದೇಶದ ಮಾನ ಹರಾಜು ಹಾಕಿದ ಮೋಶಾ ಜೋಡಿ?

ಭಾರತ ಇಂದು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಮೋದಿ ಹಾಗೂ ಶಾ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಅವರಾಡಿದ್ದೇ ಆಟ, ಅವರ ಮಾತೇ ಶಾಸನ ಎಂಬಂತಾಗಿದೆ.