SUBSCRIBE

ದ ಪಾಲಿಟಿಕ್

ಬೀದರ ಜಿಲ್ಲಾಧ್ಯಕ್ಷ ಆಯ್ಕೆ: ಖಂಡ್ರೆಗೆ ಶಾಕ್

ಖಂಡ್ರೆಯವರ ವಿರುದ್ಧ ಬಂಡಾಯ ಸಾರಿದ ಗುಂಪಿನ ನಾಯಕತ್ವ ವಹಿಸಿದ ರಾಜಶೇಖರ್‌ ಪಾಟೀಲ್‌ರು ನೂತನ ಜಿಲ್ಲಾ ಅಧ್ಯಕ್ಷರಿಗೆ ತಮ್ಮ ಫೇಸ್‌ಬುಕ್‌ ಮೂಲಕ ಶುಭಾಶಯ ತಿಳಿಸಿದ್ದಾರೆ. ಕರೆದು ಸನ್ಮಾನಿಸಿದ್ದಾರೆ.