ಹೋರಾಟದ ಚಾಂಪಿಯನ್ ಅಣ್ಣಾ ಹಜಾರೆ ಎಲ್ಲಿದ್ದಾರೆ?

ಪ್ರಖ್ಯಾತ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ 2011ರಲ್ಲಿ ದೆಹಲಿಯ ʻಜಂತರ್ ಮಂತರ್ʼನಿಂದ ಎದ್ದು ಹೋಗಿ, ಅದೆಲ್ಲೋ ಕಳೆದುಹೋಗಿದ್ದಾರೆ. ಸಾರ್ವಜನಿಕವಾಗಿ ಮತ್ತೆ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ.