ಸ್ಟಿಂಗ್ ವಿಚಾರದಲ್ಲಿ ಸಿದ್ದರಾಮಯ್ಯ ಮೌನ ಏಕೆ?

ಸಿಎಂ ಕುರ್ಚಿಯಿಂದ ತೀರಾ ಅವಮಾನಕರವಾಗಿ ಅವರನ್ನು ಕೆಳಗಿಳಿಸಿದಾಗಲೂ ಅವರು ಪ್ರತಿರೋಧಿಸಿಲ್ಲ. ಈಗ ಅವರ ವರ್ಚಸ್ಸು ಹಾಳು ಮಾಡುವ ಹಾಗೂ ಮುಖಕ್ಕೆ ಮಸಿ ಬಳಿಯುವ ವಿದ್ಯಮಾನಗಳು ನಡೆಯುತ್ತಿವೆ.