SUBSCRIBE

ದ ಪಾಲಿಟಿಕ್

ಈ ವಾರದ ರಾಜಕೀಯ ವಿದ್ಯಮಾನಗಳು | ಸೆ. 21-27

ಕೆಪಿಎಸ್‌ಸಿ ಸುಧಾರಣೆ

ಸತಿಶ್‌ ಜಾರಕಿಹೊಳಿ ಮೇಲೆ ಇ.ಡಿ ದಾಳಿ ಮಾಡಿದ್ದು. ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶಿಸಿದ್ದು ಕೆಪಿಎಸ್‌ಸಿ ಹಗರಣದ ತನಿಖೆಯ ಚಂಡು ಸುಪ್ರೀಂ ಕೋರ್ಟ್‌ ಅಂಗಳಕ್ಕೆ ತಲುಪಿದೆ.

ಸೌಜನ್ಯ ಪ್ರಕರಣ: ಡಿಕೆಶಿ ಈಗಲಾದರೂ ಸೌಜನ್ಯ ಪರ ನಿಲ್ಲುವವರೇ?

ತಮ್ಮದೇ ಸರ್ಕಾರ ರಚಿಸಿದ ಎಸ್‌ಐಟಿ ತನಿಖೆ ನಡೆಸುತ್ತಿದ್ದಾಗ ಉಪ ಮುಖ್ಯಮಂತ್ರಿಯಾಗಿದ್ದ ಡಿಕೆಶಿ ಸದನದ ಒಳಗೂ ಹೊರಗೂ ವೀರೇಂದ್ರ ಹೆಗ್ಗಡೆ ಪರವಾಗಿ ಬ್ಯಾಟಿಂಗ್‌ ಮಾಡಿದರು. ಈಗ ಅವರೇ ಮುಖ್ಯಮಂತ್ರಿ.