ಸೌಜನ್ಯ ಪ್ರಕರಣ: ಡಿಕೆಶಿ ಈಗಲಾದರೂ ಸೌಜನ್ಯ ಪರ ನಿಲ್ಲುವವರೇ?

ತಮ್ಮದೇ ಸರ್ಕಾರ ರಚಿಸಿದ ಎಸ್‌ಐಟಿ ತನಿಖೆ ನಡೆಸುತ್ತಿದ್ದಾಗ ಉಪ ಮುಖ್ಯಮಂತ್ರಿಯಾಗಿದ್ದ ಡಿಕೆಶಿ ಸದನದ ಒಳಗೂ ಹೊರಗೂ ವೀರೇಂದ್ರ ಹೆಗ್ಗಡೆ ಪರವಾಗಿ ಬ್ಯಾಟಿಂಗ್ ಮಾಡಿದರು. ಈಗ ಅವರೇ ಮುಖ್ಯಮಂತ್ರಿ.