ಫಾರಂ-7 ಸಲ್ಲಿಸಿದ್ದು ಕಾರ್ಯಕರ್ತರಲ್ಲ, ನಾವೇ ಎಂದ ಸಿ.ಟಿ. ರವಿ?

ತಮ್ಮ ನಾಯಕರನ್ನು ನಂಬಿ ಕಾನೂನಿನ ಬಾವಿಯಲ್ಲಿ ಬಿಜೆಪಿ ಕಾರ್ಯಕರ್ತರು ಬಿದ್ದಿದ್ದಾರೆ. ದೂರು ಕೊಟ್ಟವರಲ್ಲಿ ರಾಜಕಾರಣಿಗಳಾಗಲಿ, ಅವರ ಮಕ್ಕಳಾಗಲಿ ಯಾರೂ ಇಲ್ಲ. ಎಲ್ಲರೂ ಕಾರ್ಯಕರ್ತರೇ ಆಗಿದ್ದಾರೆ.