SUBSCRIBE

ದ ಪಾಲಿಟಿಕ್

ಹೋರಾಟದ ಕ್ರೆಡಿಟ್‌ಗಾಗಿ ಕಾಂಗ್ರೆಸ್‌ – ಸಿಜೆಪಿ ನಡುವೆ ಸಂಘರ್ಷ…

ಈಗ ಸಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಕ್ರೆಡಿಟ್‌ ವಾರ್‌ ಆರಂಭವಾಗಿದೆ. ಸತ್ಯಾಗ್ರಹ ಡಿಜಿಟಲ್‌ ವೇದಿಕೆ ಸ್ಥಾಪಿಸಿರುವುದಕ್ಕೆ ಸಿಜೆಪಿ ಟೀಕೆ ಮಾಡಿದರೆ, ಕಾಂಗ್ರೆಸ್‌ ಅದಕ್ಕೆ ತಿರುಗೇಟು ನೀಡಿದೆ