SUBSCRIBE

ದ ಪಾಲಿಟಿಕ್

ಬೀದರ ಜಿಲ್ಲೆಗೂ ವಿಸ್ತರಿಸಿದ ಭಯೋತ್ಪಾದಕರ ಜಾಲ?

ದೂರದ ಕಾಶ್ಮೀರ, ಮುಂಬೈ, ದೆಹಲಿ ನಗರಗಳಲ್ಲಿ ಸದ್ದು ಮಾಡುತ್ತಿದ್ದ ಸಂಗತಿಗಳು ಇಂದು ನಮ್ಮ ಜಿಲ್ಲೆಯ ಬಾಗಿಲಿಗೆ ಬಂದಿವೆ.ಕೈಯಲ್ಲಿ ಪುಸ್ತಕ ಹಿಡಿಯಬೇಕಾದ ಕೈಗಳು ನಾಡ ಪಿಸ್ತೂಲ್ ಖರೀದಿ ಮಾಡುತ್ತಿವೆ.