SUBSCRIBE

ದ ಪಾಲಿಟಿಕ್

ಕೆಪಿಎಸ್‌ಸಿ ಮುಚ್ಚಿದರೆ ಎಲ್ಲವೂ ಸರಿಯಾಗುತ್ತದೆಯೇ?

ಕೆಪಿಎಸ್‌ಸಿ ಮುಚ್ಚುವೆ

ಎಲ್ಲಾ ಕಾಲದ ಸರ್ಕಾರಗಳ ಅಸ್ಥಿಪಂಜರಗಳು ಕೆಪಿಎಸ್‌ಸಿ ಕಪಾಟಿನಲ್ಲಿವೆ. ಅವು ಹೊರತೆಗೆದರೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂತಿದ್ದ, ಕೂತಿರುವ ರಾಜಕಾರಣಿಗಳು ನಡುಬೀದಿಯಲ್ಲಿ ಬೆತ್ತಲೆಯಾಗುತ್ತಾರೆ.