SUBSCRIBE

ದ ಪಾಲಿಟಿಕ್

ರಾಹುಲ್‌ ಭೇಟಿಯ ಬೆನ್ನಲ್ಲೇ ಸಿದ್ದು ಫುಲ್‌ ಖುಷ್

ಅಸಮಾಧಾನದ ಮೂಟೆ ಹೊತ್ತಿಕೊಂಡೇ ಅವರು ದೆಹಲಿ ವಿಮಾನ ಹತ್ತಿದ್ದರು. ಅವರ ಮಾತುಗಳಿಗೆ ರಾಹುಲ್‌ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಾಧ್ಯತೆಯಿದೆ. ಇಲ್ಲದಿದ್ದರೆ ಅವರಿಗೆ ಬುಲಾವ್‌ ಬರುತ್ತಿರಲಿಲ್ಲವೇನೋ?