ರಾಹುಲ್ ಗಾಂಧಿ ಹೋರಾಟಕ್ಕೆ ಹರಿದುಬಂದ ಜೆನ್ – ಝೀಗಳು…

ರಾಹುಲ್ ಗಾಂಧಿಯ ವರ್ಚಸ್ಸು ಹಾಗೂ ಜೆನ್ – ಝೀ ಪೀಳಿಗೆಯ ಐಕಾನ್ ನೇಹಾ ಬೋರಾ ಹೋರಾಟದ ಮುಂಚೂಣಿಯಲ್ಲಿದ್ದ ಕಾರಣಕ್ಕೆ ಯುವಜನತೆ ರಾಮಲೀಲಾ ಮೈದಾನಕ್ಕೆ ಹರಿದು ಬಂದರು.