SUBSCRIBE

ದ ಪಾಲಿಟಿಕ್

ಯುಪಿಐ ಶುಲ್ಕ: ದೀಪ ಹಚ್ಚಿಸಿಕೊಂಡು, ಬತ್ತಿ ಇಟ್ಟರೆ?

UPI_Payments

ಇಂದು ನಾಲ್ಕು ರೂಪಾಯಿ, ನಾಳೆ ಐದು, ನಾಡಿದ್ದು ಹತ್ತು .. ಹೀಗೆ ಏರುತ್ತಲೇ ಹೋಗಬಹುದು. ವ್ಯಾಪಾರಿಗಳೂ ದರ ಹೆಚ್ಚಿಸುತ್ತಾ ಹೋಗುತ್ತಾರೆ. ದರದ ಭಾರ ಮಾತ್ರ ಜನರೇ ಹೊರಬೇಕು. ಅವರೇ ಬೆಲೆ ತೆತ್ತಬೇಕು.