SUBSCRIBE

ದ ಪಾಲಿಟಿಕ್

ಎಮ್‌ಎಲ್‌ಸಿ ಚುನಾವಣೆ: ಸಿಎಂ ಡಿಕೆಶಿಗೆ ಭಾರಿ ರಾಜಕೀಯ ಹಿನ್ನಡೆ

ಎಮ್‌ಎಲ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್‌ ಧೂಳಿಪಟವಾಗಿದೆ.ಅದರಲ್ಲೂ ಪುಟ್ಟಣ್ಣ ಅವರು ಸಿಎಂ ತವರು ಕ್ಷೇತ್ರದಲ್ಲಿ ಸೋತದ್ದು ಡಿಕೆಶಿ ಅವರ ಜಂಘಾಬಲ ಉಡುಗಿಹೋದದಂತಾಗಿದೆ.