SUBSCRIBE

ದ ಪಾಲಿಟಿಕ್

ಸತೀಶ್‌ ಜಾರಕಿಹೊಳಿ ಮೇಲೆ ರೇಡ್‌: ಲಾಭ ಯಾರಿಗೆ?

ಸತೀಶ್‌ ಜಾರಕಿಹೊಳಿ

ಈಗಾಗಲೇ ಬಿ. ನಾಗೇಂದ್ರ ಮೇಲೆ ಇ.ಡಿ ದಾಳಿ ಮಾಡಿದೆ. ಮತ್ತೆ ಪರಿಶಿಷ್ಟ ಪಂಗಡದ ವಾಲ್ಮೀಕಿ ಸಮುದಾಯದ ಕಾಂಗ್ರೆಸ್‌ ಪಕ್ಷದ ಮತ್ತೊಬ್ಬ ರಾಜಕಾರಣಿಗಳ ಮೇಲೆ ದಾಳಿ ಮಾಡಿಸುವಷ್ಟು ಬಿಜೆಪಿಗರು ದಡ್ಡರಲ್ಲ.