SUBSCRIBE

ದ ಪಾಲಿಟಿಕ್

ಮಂಗಳೂರು: ಇಂದಿನ ಸಚಿವ ಸಂಪುಟದಿಂದ ಈಡೇರುವುದೇ ಕನಸುಗಳು?

ಡಿಕೆಶಿ ಒಬ್ಬ ಮಹತ್ವಾಕಾಂಕ್ಷಿ ರಾಜಕಾರಣಿ.ಅವರಿಗೆ ಕರಾವಳಿಯಲ್ಲಿ ಮಂಕಾಗಿರುವ ಕಾಂಗ್ರೆಸ್‌ನ್ನು ಮೇಲೆತ್ತುವ ಮೂಲಕ ತಾನೊಬ್ಬ ಪ್ರಬಲ, ಚಾಣಾಕ್ಯ ರಾಜಕಾರಣಿ ಎಂಬುದನ್ನು ತೋರಿಸುವ ಅಭಿಲಾಷೆ ಇದೆ.