SUBSCRIBE

ದ ಪಾಲಿಟಿಕ್

ಮತ್ತೇ ತುರ್ತು ಪರಿಸ್ಥಿತಿಯತ್ತ ಸಾಗುತ್ತಿರುವ ಭಾರತ?

ಒಂದೇ ದಿನ ಏಳು ಸಾವಿರ ಜನರನ್ನು ಸಾಮೂಹಿಕವಾಗಿ ಬಂಧಿಸಿರುವ ಸರ್ಕಾರದ ಈ ಧೋರಣೆ 1975ರ ತುರ್ತು ಪರಿಸ್ಥಿತಿಗಿಂತಲೂ ಭೀಕರವಾಗಿದೆ.Gen Z ಹೋರಾಟದಲ್ಲಿ ಪಕ್ಷಾತೀತವಾಗಿ ಜನರು ಭಾಗಿಯಾಗುತ್ತಿದ್ದಾರೆ.