SUBSCRIBE

ದ ಪಾಲಿಟಿಕ್

ತಮ್ಮದೇ ಸರ್ಕಾರದ ಬಣ್ಣ ಬಯಲು ಮಾಡಿದ ಶಾಸಕ ಬಿ.ಆರ್.‌ ಪಾಟೀಲ್

ನಾವೀಗ ಉದ್ಯಮಿಗಳಿಗಾಗಿಯೇ ಅಧಿಕಾರಿದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ಹಾಗೂ ಉದ್ಯಮಿಗಳನ್ನು ತಮ್ಮ ಮನೆಗೆ ರತ್ನಗಂಬಳಿ ಹಾಸಿ ಸ್ವಾಗತಿಸುತ್ತಿರುವ ಡಿ.ಕೆ. ಶಿವಕುಮಾರ್‌ ಅವರ ಕಾಲದಲ್ಲಿದ್ದೇವೆ.