SUBSCRIBE

ದ ಪಾಲಿಟಿಕ್

ಪೆಂಗ್ವಿನ್‌ ಸರ್ಕಾರದ ಒತ್ತಡಕ್ಕೆ ಒಳಗಾಗಿತ್ತೇ?

ದೇಶದ ಪ್ರಮುಖ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾದ ಪೆಂಗ್ವಿನ್ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‌ʻಬಿಲಾಂಗಿಂಗ್:‌ ಎ ಜರ್ನಿ ಆಫ್‌ ಲವ್ʼ ಪ್ರಕಟಿಸಲು ಹಿಂದೆ ಸರಿಯುವ ಮೂಲಕ ಈಗ ಮತ್ತೇ ಸುದ್ದಿಯಲ್ಲಿದೆ.