SUBSCRIBE

ದ ಪಾಲಿಟಿಕ್

ಕಾಂಗ್ರೆಸ್‌ ಪಕ್ಷಕ್ಕೆ ಹರಿದು ಬರುತ್ತಿದ್ದ ದೇಣಿಗೆಯಲ್ಲಿ ಭಾರಿ ಕುಸಿತ

ಕಾಂಗ್ರೆಸ್‌ ಜವಾಹರಲಾಲ್‌ ನೆಹರು ಅವರಿಂದ ಹಿಡಿದು ಮನಮೋಹನ್‌ ಸಿಂಗ್‌ವರೆಗೆ ಸುಮಾರು 54 ವರ್ಷ ಕೇಂದ್ರದಲ್ಲಿ ಆಡಳಿತ ನಡೆಸಿದೆ. ಬದಲಾದ ರಾಜಕೀಯದಿಂದಾಗಿ ಇಂದು ಆ ಪಕ್ಷ ಸೋಲಿನ ಹಾದಿ ಹಿಡಿದಿದೆ.