ಇ.ಡಿ ದಾಳಿಗೆ ಬೆಚ್ಚಿಬಿದ್ದ ಜಾರಕಿಹೊಳಿ

ಈ ತನಿಖಾ ಸಂಸ್ಥೆಗಳು ಆರಂಭದಿಂದಲೇ ತಮ್ಮ ವೃತ್ತಿಧರ್ಮ ಪಾಲಿಸಿಕೊಂಡು ಬಂದಿದ್ದರೆ, ಇಂದು ಈ ಗುಲ್ಲು ಕೇಳಿಬರುತ್ತಿರಲಿಲ್ಲವೇನೋ. ಜತೆಗೆ ರಾಜಕಾರಣಿಗಳು ಒಂದು ಈ ಸಂಸ್ಥೆಗಳನ್ನು ಮುಚ್ಚುತ್ತಿದ್ದರು. ಇಲ್ಲವೇ ಈ ದೇಶದ ಎಲ್ಲಾ ಪಕ್ಷದ ಬಹುತೇಕ ರಾಜಕಾರಣಿಗಳು ಜೈಲಿನ ಕಂಬಿಗಳ ಹಿಂದೆ ಇರುತ್ತಿದ್ದರು.