SUBSCRIBE

ದ ಪಾಲಿಟಿಕ್

ತಪ್ಪು ಮಾಡಿದರೂ ಗ್ಯಾನೇಶ್‌ ಕುಮಾರ್‌ ಮೇಲೆ ಕೇಸ್‌ ಆಗಲ್ಲವೇ?

ಪ್ರಜಾತಂತ್ರ ದೇಶದಲ್ಲಿ ಅಂತಿಮವಾಗಿ ಎಲ್ಲರೂ ಜನರಿಗೆ ಉತ್ತರದಾಯಿಗಳಾಗಿಬೇಕು.ಹೀಗೆ ಕೆಲವರಿಗೆ ರಕ್ಷಾ ಕವಚ ಹೋದಿಸಿ, ವಿಶೇಷ ರಿಯಾಯಿತಿ ನೀಡಿದರೆ ಅವರು ಜನತೆಯ ತಲೆಯ ಮೇಲೆ ಕಾಲಿಡಿದೆ ಇರುತ್ತಾರೆಯೇ?