SUBSCRIBE

ದ ಪಾಲಿಟಿಕ್

ಸಿದ್ದರಾಮಯ್ಯ ತೊಂದರೆ ಕೊಡಲ್ಲ ಎಂಬ ಡಿಕೆಶಿ ಮಾತಿನ ಹಿಂದೇನಿದೆ?

ಸಿಎಂ ಡಿಕೆಶಿ ತನ್ನದೇ ಶೈಲಿಯಲ್ಲಿ ಮುಂದೆ ಸಾಗುತ್ತಿದ್ದಾರೆ. ಏಕಮೇವ ನಾಯಕನೆಂದು ಬಿಂಬಿಸಿಕೊಳ್ಳುವ ಕಸರತ್ತು ಮುಂದುವರಿಸಿದ್ದಾರೆ. ಮಾಧ್ಯಮಗಳು ಅವರ ಪರವಾಗಿ ತುತ್ತೂರಿ ಊದುತ್ತಿವೆ.