ನಿಗಮ ಮಂಡಳಿ ನೇಮಕ: ಮೂರೂವರೆ ವರ್ಷಗಳ ಬಳಿಕ ನೆನಪಾದ ಕಾರ್ಯಕರ್ತರು!

ಬ್ಯಾನರ್ ಕಟ್ಟಲು, ಪ್ಲೆಕ್ಸ್ ಹಾಕಲು, ಜೈಕಾರ ಹೊಡೆಯಲು, ಜಗಳವಾಡಲು, ಚುನಾವಣೆಯಲ್ಲಿ ಬೆವರು ಸುರಿಸಲು ಕಾರ್ಯಕರ್ತರು ಬೇಕು. ಆದರೆ, ಅಧಿಕಾರ ಹಂಚಿಕೊಳ್ಳುವಾಗ ಮಾತ್ರ ಕಾರ್ಯಕರ್ತರು ಬೇಡ!