SUBSCRIBE

ದ ಪಾಲಿಟಿಕ್

ಎಸ್‌ಐಟಿ ಹೆಗಲಿಗೆ ತನಿಖೆ: ಬಸವರಾಜ ಕನ್ನಾಳೆಗೆ ಹೆಚ್ಚಿದ ಸಂಕಷ್ಟ!

ಹೈಕೋರ್ಟ್‌ ಸಿಐಡಿ ತನಿಖೆಗೆ ಫುಲ್‌ಸ್ಟಾಪ್‌ ಹಾಕಿ,‌ ಐವರು ಐಪಿಎಸ್‌ ಅಧಿಕಾರಿಗಳ ಎಸ್‌ಐಟಿ ರಚಿಸಿದೆ. ಇದು ಕೆಪಿಎಸ್‌ಸಿ ಹಗರಣಗಳ ಇತಿಹಾಸದಲ್ಲೇ ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ.