SUBSCRIBE

ದ ಪಾಲಿಟಿಕ್

ಪಕ್ಷವನ್ನು ಸ್ಥಾಪಿಸಿ, ಬೆಳೆಸಿದ ನಾಯಕನನ್ನೇ ಮರೆತ ಬಿಜೆಪಿ!

ಚುನಾವಣಾ ರಾಜಕೀಯದಿಂದ ಅವರನ್ನು ದೂರ ಸರಿಸಿದ್ದು, ಪಕ್ಷದ ನೀತಿ-ನಿರ್ಧಾರಗಳಿಂದ ಅವರನ್ನು ಹೊರಗಿಟ್ಟಿದ್ದು – ಇವೆಲ್ಲಕ್ಕಿಂತ ದೊಡ್ಡ ನೋವು ರಾಮಮಂದಿರ ಉದ್ಘಾಟನೆಯ ದಿನ ಅವರ ಅನುಪಸ್ಥಿತಿ.