ಮುಸ್ಲಿಂ ಬಾಹುಳ್ಯ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದ್ದೇಗೆ?

ಇಲ್ಲಿ ಮುಸ್ಲಿಂ ಮತದಾರರು ಸುಮಾರು ಶೇಕಡಾ 70ರಷ್ಟಿದ್ದಾರೆ. ಆ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಬಿಜೆಪಿ ಯಾವ ಕಸರತ್ತು ಉಳಿಸಿಲ್ಲ. ಹಾಗಿದ್ದರೂ ಇಲ್ಲಿ ಹೇಗೆ ಗೆಲುವು ಸಾಧಿಸಿದೆ?