SUBSCRIBE

ದ ಪಾಲಿಟಿಕ್

ಬಂಧನದ ಭೀತಿಯಲ್ಲಿ ಸತೀಶ್‌ ಜಾರಕಿಹೊಳಿ…

ದಾಳಿಯಲ್ಲಿ ಸಿಕ್ಕ ದಾಖಲೆಗಳನ್ನು ಪರಿಶೀಲಿಸಲು ಸಾಕ್ಷಾತ್‌ ಇ.ಡಿ. ನಿರ್ದೇಶಕರೇ ಬೆಂಗಳೂರಿಗೆ ಬಂದಿಳಿದಿದ್ದರು. ಈಗ ತನಿಖೆ ದೆಹಲಿಗೆ ವರ್ಗಾವಣೆಯಾಗಿದೆ.ಯಾವಾಗ ಬೇಕಾದರೂ ಅರೆಸ್ಟ್‌ ಮಾಡಬಹುದು.

ಈ ವಾರದ ರಾಜಕೀಯ ವಿದ್ಯಮಾನಗಳು | ಸೆ. 21-27

ಕೆಪಿಎಸ್‌ಸಿ ಸುಧಾರಣೆ

ಸತಿಶ್‌ ಜಾರಕಿಹೊಳಿ ಮೇಲೆ ಇ.ಡಿ ದಾಳಿ ಮಾಡಿದ್ದು. ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶಿಸಿದ್ದು ಕೆಪಿಎಸ್‌ಸಿ ಹಗರಣದ ತನಿಖೆಯ ಚಂಡು ಸುಪ್ರೀಂ ಕೋರ್ಟ್‌ ಅಂಗಳಕ್ಕೆ ತಲುಪಿದೆ.