ಆಶಾ ಕಾರ್ಯಕರ್ತೆಯರು: ಕಣ್ಣು, ಕಿವಿ ಮತ್ತು ಹೃದಯವಿಲ್ಲದ ಸರ್ಕಾರ!

ತಪ್ಪದೆ ವರ್ಷ ವರ್ಷವೂ ತಮ್ಮ ವೇತನ ಹಾಗೂ ಭತ್ಯೆಯನ್ನು ಹೆಚ್ಚಿಸಿಕೊಳ್ಳುವ ಶಾಸಕರು–ಮಂತ್ರಿಗಳು, ಆಶಾ ಕಾರ್ಯಕರ್ತೆಯರು ಕೇಳುತ್ತಿರುವ 15 ಸಾವಿರಕ್ಕೆ ಸಿಡಿಮಿಡಿಗೊಳ್ಳುತ್ತಿರುವುದು ಅಣಕವಾಗಿದೆ.