ದ ಪಾಲಿಟಿಕ್

ಬಾಂಬ್‌ ಸ್ಷೋಟದಲ್ಲೂ ರಾಜಕೀಯ ಬೆಳೆ

ನಿನ್ನೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಟೈಮರ್‌ ಚಾಲಿತ ಕಚ್ಚಾ ಬಾಂಬ್‌ ಸ್ಪೋಟ್‌ವಾಗಿದೆ, ರಾಜ್ಯದಲ್ಲಿ ಬಾಂಬ್‌ ಸ್ಷೋಟ್‌ ಘಟನೆ ನಡೆದದ್ದು ಇದೇ ಮೊದಲೇನಲ್ಲ. ತೀರಾ ಇತ್ತೀಚಿಗೆ ಮಂಗಳೂರಿನಲ್ಲಿ ಬಾಂಬ್‌ ಸ್ಪೋಟ್‌ವಾಗಿತ್ತು.

error: Content is protected !!