“ಸಕಲಜೀವ ಪರವಾದ ಸಂವಿಧಾನವೇ ನನ್ನ ಧರ್ಮ” – ರೂಪ ಹಾಸನ

FacebookTwitterEmailWhatsApp ರೂಪ ಹಾಸನ ಇವರು ಒಬ್ಬ ವ್ಯಕ್ತಿಯಲ್ಲ, ಒಂದು ಶಕ್ತಿ ಎನಿಸುತ್ತದೆ. ಮೂಲತಃ ಮೈಸೂರಿನವರಾದ ಇವರು ಹಾಸನದ ಸೊಸೆಯಾಗಿ, ಹಾಸನವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ. ಸಾಹಿತಿ, ಸಾಮಾಜಿಕ ಕಾರ್ಯಕರ್ತರು, ಪರಿಸರವಾದಿ ಮತ್ತು ದನಿಯಿಲ್ಲದವರ ದನಿಯಾಗಿ, ದಮನಿತರ ಬದುಕು ಹಸನುಗೊಳಿಸಲು ತಮ್ಮನ್ನು ತಾವು ಕ್ರಿಯಾತ್ಮಕವಾಗಿ ತೊಡಗಿಸಿಕೊಂಡಿದ್ದಾರೆ. ಲೈಂಗಿಕ ದಮನಿತರ ಪುನರ್ವಸತಿಗೆ ಸರ್ಕಾರದ ಮೇಲೆ ಅವಿರತ ಒತ್ತಡ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಮಹಿಳೆ, ಮಕ್ಕಳು, ಶೈಕ್ಷಣಿಕ … Continue reading “ಸಕಲಜೀವ ಪರವಾದ ಸಂವಿಧಾನವೇ ನನ್ನ ಧರ್ಮ” – ರೂಪ ಹಾಸನ