ಕರ್ನಾಟಕ ರಾಜ್ಯದಲ್ಲಿ ಈಗ ಮೀಸಲಾತಿ ಸುತ್ತಲಿನ ಹೋರಾಟಗಳು ಜೋರಾಗಿವೆ. ಹಲವಾರು ಸಮುದಾಯಗಳು ಮೀಸಲಾತಿ ಹೆಚ್ಚಿಸಬೇಕೆಂದು, ತಮ್ಮನ್ನು ಬೇರೆ ಕೆಟಗರಿಗೆ ಸೇರಿಸಬೇಕೆಂದು ಹೋರಾಟಕ್ಕಿಳಿದಿವೆ. ಜಸ್ಟೀಸ್ ಎಚ್.ಎನ್. ನಾಗಮೋಹನದಾಸ್ ವರದಿ ಅನ್ವಯ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ. 15ರಿಂದ 17ಕ್ಕೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 3ರಿಂದ 7ಕ್ಕೂ ಹೆಚ್ಚಿಸುವ ಭರವಸೆಯನ್ನು ಸರ್ಕಾರ ನೀಡಿದೆ. ಅದಾದ ನಂತರ ಪ್ರಸ್ತುತ 3ಬಿಯಲ್ಲಿರುವ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಹೋರಾಟ ನಡೆಯುತ್ತಿದೆ. ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿಯಾಗಬೇಕೆಂದು ಹೋರಾಟ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಯಾವ ಯಾವ ಕೆಟಗರಿಯಲ್ಲಿ ಎಷ್ಟೆಷ್ಟು ಜಾತಿಗಳಿವೆ? ಅವುಗಳ ಮೀಸಲಾತಿಯ ಪಾಲೆಷ್ಟಿದೆ? ಎಂಬುದನ್ನು ಅರಿಯೋಣ.
ಸದ್ಯ ಮೀಸಲಾತಿ ಇರುವುದು
ಎಸ್‌ಸಿ: (101 ಜಾತಿಗಳು) – 15%
ಎಸ್‌ಟಿ: (52 ಜಾತಿಗಳು) 03%
ಕೆಟಗರಿ 1: (94 ಜಾತಿಗಳು) 04%
2ಎ: (102 ಜಾತಿಗಳು) 15%
2ಬಿ; (ಮುಸ್ಲಿಮರು) 04%
3ಎ: 04%
3ಬಿ: 05%
EWS: (ಬ್ರಾಹ್ಮಣ, ಮೊದಲಿಯಾರ್, ನಾಯರ್, ಆರ್ಯವೈಶ್ಯ, ಜೈನರು) 10% (ಮೇಲ್ಮಿತಿ)
ಒಟ್ಟು; 60%
ಪರಿಶಿಷ್ಟ ಜಾತಿಯಲ್ಲಿ ಬರುವ ಸಮುದಾಯಗಳು
1.ಆದಿ ಆಂಧ್ರ
2.ಆದಿ ದ್ರಾವಿಡ
3.ಆದಿ ಕರ್ನಾಟಕ
4.ಆದಿಯಾ (ಕೊಡಗು ಜಿಲ್ಲೆಯಲ್ಲಿ)
5.ಅಗೇರ್
6.ಅಜಿಲ
7.ಅಣಮುಕ್
8.ಆರೆ ಮಾಲಾ
9.ಅರುಂಧತಿಯಾರ್
10.ಅರ್ವ ಮಾಲಾ
11.ಬೈರಾ
12.ಬಕದ್
13.ಬಂಟ್ (ಬೆಳಗಾವಿ, ಬಿಜಾಪುರ, ಧಾರವಾಡ ಮತ್ತು ಉತ್ತರ ಕೆನರಾ ಜಿಲ್ಲೆಗಳಲ್ಲಿ)
14.ಬಕುಡ
15.ಬಲಗಿ
16.ಬಂಡಿ
17.ಬಂಜಾರ, ಲಂಬಾಣಿ, ಲಂಬಾಡ, ಲಂಬಾಡಿ, ಲಮಾಣಿ, ಸುಗಲಿ, ಸುಕಾಲಿ
18.ಬತಡಾ
19.ಬೇಡ ಜಂಗಮ, ಬುಡ್ಗ ಜಂಗಮ
20.ಬೆಳ್ಳಾರ
21.ಭಂಗಿ, ಮೆಹ್ತಾರ್, ಓಲ್ಗಾನಾ, ರುಖಿ, ಮಲ್ಕಾನಾ, ಹಲಾಲ್ಖೋರ್, ಲಾಲ್ಬೇಗಿ, ಬಾಲ್ಮಿಕಿ, ಕೊರಾರ್, ಜಾಡಮಾಲಿ
22.ಭಾಂಭೀ, ಭಂಬಿ, ಅಸಾದರು, ಅಸೋಡಿ, ಚಮ್ಮದಿಯ, ಚಮಾರ್, ಚಮಗಾರ್, ಹರಳಯ್ಯ, ಹರಳಿ, ಖಾಲ್ಪ, ಮಾಚಿಗರ್, ಮೋಚಿಗಾರ್, ಮಾದರ, ಮಾದಿಗ್, ಮೋಚಿ, ಮುಚಿ, ತೆಲುಗು ಮೋಚಿ, ಕಾಮಾಟಿ ಮೋಚಿ, ರಾಣಿಗಾರ್, ರೋಹಿದಾಸ್, ರೋಹಿತ್, ಸಮಗಾರ್
23. ಭೋವಿ, ಓಡ್, ಒಡೆ, ಒಡ್ಡರ್, ವಡ್ಡರ್, ವಡ್ಡರ, ವಡ್ಡರ, ಬೋವಿ (ಬೆಸ್ತರಲ್ಲದ), ಕಲ್ಲುವಡ್ಡರ, ಮಣ್ಣುವಡ್ಡರ
24. ಬಿಂಡ್ಲಾ
25. ಬ್ಯಾಗಾರ
26. ಚಕ್ಕಿಲಿಯನ್
27. ಚಲವಾದಿ, ಚಲವಾದಿ, ಚನ್ನಯ್ಯ
28. ಚಾಂಡಾಲ
29. ಚೆನ್ನ ದಾಸರು, ಹೊಲಯ ದಾಸರು
30. ದಕ್ಕಲ್, ಡೊಕ್ಕಲ್ ವಾರ್
31. ಡಕ್ಕಲಿಗ
32. ಧೋರ್, ಕಕ್ಕಯ್ಯ, ಕಂಕಯ್ಯ
33. ದೊಮ್, ದೊಂಬರ, ಪೈದಿ, ಪಾನೋ
34. ಎಲ್ಲಮಾಲ್ವಾರ್, ಯೆಲ್ಲಮ್ಮಲವಾಂಡ್ಲು
35. ಗಂಟಿಚೋರರು
36. ಗರೋಡಾ, ಗರೋ
37. ಗೊಡ್ಡಾ
38. ಗೋಸಂಗಿ
39. ಹಳ್ಳೀರ್
40. ಹಲ್ಸರ್, ಹಸ್ಲರ್, ಹುಲಸ್ವರ್, ಹಲಸ್ವರ್
41. ಹಂದಿ ಜೋಗಿಗಳು
42. ಹಸ್ಲ
43. ಹೋಲರ್, ವಲ್ಹಾರ್
44. ಹೊಲಯ, ಹೊಲೆಯ, ಹೊಲೆಯ
45. ಹೊಲೆಯ ದಾಸರಿ
46. ಜಗ್ಗಲಿ
47. ಜಾಂಬೂವುಲು
48. ಕಡೇಯನ್
49. ಕಲ್ಲಡಿ
50. ಕೆಪ್ಮಾರಿಗಳು
51. ಕೊಲುಪುಲ್ವಂಡ್ಲು
52. ಕೂಸ
53. ಕೊರಚ, ಕೊರಚಾರ್
54. ಕೊರಮ, ಕೊರವ, ಕೊರವರ
55. ಕೋಟೆಗಾರ್, ಮೆಟ್ರಿ
56. ಕುಡುಂಬನ್
57. ಕುರವನ್
58. ಲಿಂಗಡರ್
59. ಮಾಚಳ
60. ಮದರಿ
61. ಮಾದಿಗ
62. ಮಹಾರ್, ತರಲ್, ದೇಗು ಮೇಗು
63. ಮಹ್ಯವಂಶಿ, ಧೇಡ್, ವಂಕರ್, ಮಾರು ವಂಕರ್
64. ಮೈಲಾ
65. ಮಾಲಾ
66. ಮಾಲಾ ದಾಸರಿ
67. ಮಾಲಾ ಹನ್ನೈ
68. ಮಾಲ ಜಂಗಮ
69. ಮಾಲಾ ಮಾಸ್ತಿ
70. ಮಾಲಾ ಸಾಲೆ, ನೆಟ್ಕಾನಿ
71. ಮಾಲಾ ಸನ್ಯಾಸಿ
72. ಮಾಂಗ್, ಮಾತಂಗ್, ಮಿನಿಮಾದಿಗ್
73. ಮಾಂಗ್ ಗಾರುಡಿ, ಮಾಂಗ್ ಗರೋಡಿ
74. ಮನ್ನೆ
75. ಮಾಸ್ತಿ
76. ಮಾವಿಲನ್
77. ಮೇಘವಾಲ್, ಮೆಂಗ್ವಾರ್
78. ಮೊಗೇರ್
79. ಮುಕ್ರಿ
80. ಮುಂಡಾಲ,
81. ನಾಡಿಯ, ಹಾಡಿ
82. ನಲ್ಕದಾಯ
83. ನಲ್ಕೆಯವ
84. ನಾಯಡಿ
85. ಪಾಲೆ
86. ಪಲ್ಲನ್
87. ಪಂಬದ
88. ಪಂಚಮ
89. ಪನ್ನಿಯಾಂಡಿ
90. ಪರಾಯನ್, ಪರಾಯ
91. ಪರವನ್
92. ರಾಣೆಯಾರ್
93. ಸಮಗಾರ
94. ಸಾಂಬನ್
95. ಸಪರಿ
96. ಸಿಳ್ಳೆಕ್ಯಾತಗಳು
97. ಸಿಂಧೊಳ್ಳು, ಚಿಂದೊಳ್ಳು
98. ಸುಡುಗಾಡು ಸಿದ್ಧ
99. ತೋಟಿ
100. ತಿರ್ಗಾರ್, ತಿರ್ಬಂದ
101. ವಲ್ಲುವನ್
ಇದನ್ನೂ ಓದಿ : ಮುರುಘಾ ಶ್ರೀಗಳಿಂದ ಮಕ್ಕಳ ಮೇಲೆ ಲೈಂಗಿಕ ಅತ್ಯಾಚಾರ ನಡೆದಿಲ್ಲವೆಂದು ವೈದ್ಯಕೀಯ ವರದಿ ಸ್ಪಷ್ಟನೆ!
ಪರಿಶಿಷ್ಟ ಪಂಗಡದಲ್ಲಿನ ಸಮುದಾಯಗಳು
1. ಅಡಿಯನ್
2. ಬರ್ಡಾ
3. ಬಾವಚ, ಬಾಮ್ಚ
4. ಭಿಲ್, ಭಿಲ್ ಗರಾಸಿಯಾ, ಧೋಲಿ ಭಿಲ್, ಡುಂಗ್ರಿ ಭಿಲ್, ಡುಂಗ್ರಿ ಗರಾಸಿಯಾ, ಮೇವಾಸಿ ಭಿಲ್, ರಾವಲ್ ಭಿಲ್, ತದ್ವಿ ಭಿಲ್, ಭಾಗಲಿಯಾ, ಭಿಲಾಲ, ಪಾವ್ರಾ, ವಾಸವ, ವಾಸವೆ
5. ಚೆಂಚು, ಚೆಂಚವಾರ್
6. ಚೋಧರಾ
7. ದುಬ್ಲ, ತಳವಿಯ, ಹಲ್ಪತಿ
8. ಗಮಿಟ, ಗಮ್ತಾ, ಗವಿತ್, ಮಾವ್ಚಿ, ಪದ್ವಿ, ವಾಲ್ವಿ
9. ಗೊಂಡ್, ನಾಯ್ಕ್‌ಪೋಡ್, ರಾಜಗೊಂಡ್
10. ಗೌಡಲು
11. ಹಕ್ಕಿಪಿಕ್ಕಿ
12. ಹಸಲರು
13. ಇರುಳರು
14. ಇರುಳಿಗ
15. ಜೇನು ಕುರುಬ
16 ಕಾಡು ಕುರುಬ
17. ಕಮ್ಮಾರ (ದಕ್ಷಿಣ ಕೆನರಾ ಜಿಲ್ಲೆಯಲ್ಲಿ ಮತ್ತು ಮೈಸೂರು ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿ)
18. ಕಣಿಯನ್, ಕಣ್ಯನ್ (ಮೈಸೂರು ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿ)
19. ಕಥೋಡಿ, ಕಟ್ಕರಿ, ಧೋರ್ ಕಥೋಡಿ, ಧೋರ್ ಕಟ್ಕರಿ, ಸೋನ್ ಕಥೋಡಿ, ಸೋನ್ ಕಟ್ಕರಿ
20. ಕಾಟ್ಟು ನಾಯಕನ್
21. ಕೊಕ್ನಾ, ಕೊಕ್ನಿ, ಕುಕ್ನಾ
22. ಕೋಳಿ ಢೋರ, ಟೋಕ್ರೆ ಕೋಲಿ, ಕೋಲ್ಚಾ, ಕೋಲ್ಘಾ
23. ಕೊಂಡ ಕಾಪುಗಳು
24. ಕೊರಗ
25. ಕೋಟ
26. ಕೋಯ, ಭಿನೆ ಕೋಯ, ರಾಜಕೋಯ
27. ಕುಡಿಯ, ಮೇಳಕುಡಿ
28. ಕುರುಬ (ಕೊಡಗು ಜಿಲ್ಲೆಯಲ್ಲಿ)
29. ಕುರುಮನ್ನರು
30. ಮಹಾ ಮಲಸರ್
31. ಮಲೈಕುಡಿ
32. ಮಲಸರ್
33. ಮಲೆಯೆಕಂಡಿ
34. ಮಲೇರು
35. ಮರಾಠ (ಕೊಡಗು ಜಿಲ್ಲೆಯಲ್ಲಿ)
36. ಮರಾಠಿ (ದಕ್ಷಿಣ ಕೆನರಾ ಜಿಲ್ಲೆಯಲ್ಲಿ)
37. ಮೇದ, ಮೇದಾರ, ಮೇದರಿ, ಗೌರಿಗ, ಬುರುದ್
38. ನಾಯಕ, ನಾಯಕ್, ಚೋಳಿವಾಳ ನಾಯಕ, ಕಪಾಡಿಯ ನಾಯಕ, ಮೋಟ ನಾಯಕ, ನಾನಾ ನಾಯಕ, ನಾಯಕ್, ನಾಯ್ಕ್, ಬೇಡ, ಬೇಡರು, ಮತ್ತು ವಾಲ್ಮೀಕಿ
39. ಪಳ್ಳಿಯನ್
40. ಪಣಿಯನ್
41. ಪಾರ್ಧಿ, ಅದ್ವಿಚಿಂಚೆರ್, ಫಾನ್ಸೆ ಪಾರ್ಧಿ, ಹರನ್ ಶಿಕಾರಿ
42. ಪಟೇಲಿಯ
43. ರಠಾವ
44. ಶೋಲಗ
45. ಸೋಲಿಗರು
46. ತೋಡಾ
47. ವಾರ್ಲಿ
48. ವಿಟೋಲಿಯ, ಕೊಟ್ವಾಲಿಯ, ಬರೋಡಿಯ
49. ಯೆರವ
50. ಸಿದ್ದಿ (ಉತ್ತರ ಕನ್ನಡ ಜಿಲ್ಲೆಯಲ್ಲಿ)
51. ಗೌರಿಗ, ಮೇದರಿ
52. ಬುರುಡ್, ಮೇದಾರ
ಕೆಟಗರಿ 1ರ (ಪ್ರವರ್ಗ-1) ಅಡಿಯಲ್ಲಿ ಬರುವ ಸಮುದಾಯಗಳು
ಅಗಮುಡಿ
ಅಂಬಲಕಾರನ್
ಅಂಬಲಕರ್ಮ
ಮುತ್ತರಾಸಿ
ಮುತ್ತರಾಚಿ
ಬಗ್ಗರು
ಬವಂಧಿ
ಬಾವಾಜಿ
ಅತಿತ್
ಬೈರಾಗಿ
ಬವಾನಿ
ಬೈರಾಗಿ
ಡೌರಿಗೋಸಾಯಿ
ಡವರಿ
ಗೋಸಾಯಿ
ಗುಸಾಯ್
ಹೆಳವ
ಹೆಳೊವ
ಹೊಲೆವ
ನಂದಿವಾಲ
ಪಿಚಗುಂಟ
ಪಿಚ್ ಗುಂಟಲ
ಪಿಚಿಗುಂಟಲ
ಬಾವ
ಬ್ಯಾರಗಿ
ಬೆಸ್ತ
ಅಂಬಿಗ/ಅಂಬಿ
ಬಾರ್ಕಿ/ಬಾರಿಕಾ
ಬೆಸ್ತರ್
ಭೋಯಿ
ರಾಜಭೋಯಿ
ಬುಂಡೆ-ಬೆಸ್ತರ್
ದಾಲ್ಜಿ
ದಾವತ್
ಗಾಬಿತ್
ಗಳದಕೊಂಕಣಿ
ಗಂಗೆಮಕ್ಕಳು
ಗಂಗಾಕುಲ
ಗಂಗಾಮತ
ಗಂಗಾಮತಸ್ಥ
ಗಂಗಾಪುತ್ರ
ಗೌರಿಮತ
ಬುಂಡೆ-ಬೆಸ್ತ/ಗುಂಡೆ ಬೆಸ್ತ
ಹರಕಂತ್ರ
ಜಲಗಾರ
ಕಬ್ಬೇರ/ಕಬ್ಬೇರ್
ಕಬ್ಬಲಿಗ
ಕಬ್ಬಲಿ
ಕಹರ್
ಖಾರ್ವಿ/ಕೊಂಕಣ ಖಾರ್ವಿ
ಕೋಲಿ
ಕೋಲಿಮಹದೇವ್
ಮದ್ದಾರ್
ಮೀನಗರ್
ಮೊಗವೀರ
ಮೊಗೆರ್
ಮುಕ್ಕವನ್
ಪರಿವಾರ
ಸಿವಿಯಾರ
ಸುಣಗಾರ
ಥೋರೆಯಾ
ಪಾಗಿ
ಭಾಮ್ಟ
ಭೋಂಪ್ತ
ಪರದೇಶಿ-ಭೋಂಪ್ತ
ಟಕಾರಿ
ಭೋಂಪ್ತ್ರ
ಉಚಿಲಿಯನ್
ಭಟ್ರಾಜು
ಬೊಗದ್
ಬೇಗದಿ
ಬಗಲಿ
ಬೋಗಾದಿ
ಬುಡುಬುಡುಕಿ
ಬುಡುಡ್ಕಿ
ಛೆಟ್ರಿ
ದೇವಾರಿ
ಗರಡಿ
ಗಿಡ್ಡಿಡ್ಕಿ
ಜೋಶಿ
ಕಿಚಗಾರ
ಕಿಲ್ಲಿಕ್ಯಾತ
ಮೋಡಿಗ
ಪನ್ಸಾ
ಪನಸ
ಪಿಂಗಳೆ
ಸದಾಜೋಶಿ
ಬುಡ್ಬುಡ್ಕಲಾ
ಚುಂಚರ್
ದಾಸರಿ
ದಾಸರು
ಚಕ್ರವಾದ್ಯ-ದಾಸ
ಡಾಂಗ್-ದಾಸರ್
ದೊಂಬಿ-ದಾಸರು
ದೇವದಾಸಿ
ಬಸವಿ
ಭವಿನ್
ಬೋಗಮ್
ಗಣಿಕ
ಕಲಾವಂತ
ನಾಟ್
ನಟುವ
ಪತ್ರಮೇಳ
ಘಿಸಡೆ
ಗಿಸಾಡಿ
ಗೋಣಿಗ ಮನೆ
ಮನೆ ತೆಲುಗು ಶೆಟ್ಟಿ
ಗೋಣಿ ಚೆಟ್ಟಿ
ಸಾದುಸೆಟ್ಟಿ
ಸಾಲಪರು
ಗುರವ
ತಂಬಳ್ಳ
ತಂಬ್ಲಿ
ಗೂರ್ಖಾ
ಹಾಲವಕ್ಕಿ ವಕ್ಕಲ್
ಅತ್ತೆ ವೊಕ್ಕಲು
ಗಾಂ ಗವಾಡ
ಗಾಮ್ ವೊಕ್ಕಲ್
ಗಾಮ ವೊಕ್ಕಲು
ಹಾಲಕ್ಕಿ ಒಕ್ಕಲು
ಕರೆ ವೊಕ್ಕಲು
ಕುಂಚವಕ್ಕಲ್
ಶಿಲ್ವಕ್ಕಲ್
ವಕ್ಕಲ್
ಗಾವಡ
ಗಾಮ್ ಗಾವಡ
ಗ್ರಾಮ ವಕ್ಕಲ್
ಹಾವಾಡಿಗ
ಹಾವ್ಗರ್
ಹೌಗರ್
ಜಂಗಾಲ
ತೆಲುಗು ಜಂಗಮ
ಪಕನಾತಿ ಜಂಗಮ
ಜೋಗಿ
ಬ್ರಹ್ಮ ಕಪಾಲಿ
ಜೋಗರ್
ಜೋಗತಿನ್
ಕಪಾಲಿ
ರಾವಲ್
ರಾವಲ್ಲ
ಸಂಜೋಗಿ
ಸನ್ಯಾಸಿ
ಜೋಗೆರ್
ನಾಥ ಪಂಥಿ
ಕಂಜೀರಭಟ್
ಕಂಜರ್
ಖಂಜರ್ ಭಟ್
ಕಾಶಿಕಪಾಡಿ
ಕಾಶಿಕಾಪ್ಡಿ
ತಿರುಮಲಿ
ಕಟಬರ್
ಕಟಾಬು
ಕಟಿಕ್
ಅರೇ
ಕಸಾಯಿ
ಅರಿ ಕಟಿಕೆಲು
ಕಲಾಲ್ ಖಟಿಕ್
ಕಸಬ್
ಕಸೈನ್
ಮರಾಠಿ
ಸೂರ್ಯವಂಶ ಕ್ಷತ್ರಿಯ
ಕೊಡಗು ಕಪಾಳ
ಕೋಲಾರಿ
ಕಲೈರಿ
ಚೋಲೆರಿ
ಕೊಲ್ಲಾ
ಕೊಲ್ಲಾಳ
ಕೊಟಾರಿ
ಕೋಟಾರಿ
ಕೊಟ್ಟಾರಿ
ಕೊಟ್ಟಾರಿ
ಕುಡುಬಿ
ಕುಂಬ್ರಿ ಮರಾಠಿ (ಉತ್ತರ ಕನ್ನಡ ಜಿಲ್ಲೆ)
ಕುಣಬಿ
ಕುಳವಾಡಿ
ಕುರ್ಮ
ಕುರ್ಮಿ
ಲಾಡರು/ಲಡರ/ಲಾಡರ್
ಲಾಡ್/ಕ್ಷತ್ರಿಯ ಲಾಡ್/ಸುಗಂಧಿ ಲಾಡ್
ಎಲೆಗಾಲ್
ಮಲಯ
ಮೇದರ
ಬಟ್ಟರ್
ಬರ್ನೆಡ್
ಗೌರಿಗ
ಗೌರಿ
ಗೌರಿಮರಾಠ
ಗೌರಿಗ (Gowriga)
ಮೇದರಿ
ಬುರುದ್
ಮುಧಾರ್
ನಾಯರಿ/ ನ್ಯಾರಿ
ಒಟರಿ
ಪಾಮ್ಲೋರ್
ಪಾಂಗಲ್
ಪಂಗುಸಲ್
ಪಣಿಕ
ರಾಯ ರಾವತ್
ರಾವತ್
ರೈನುದಾಸ್
ಸಾನ್ಸಿಯ
ಸತಾರ್ ಕರ್
ಸಿದ್ದಿ
ಸಿಕ್ಕಲಿಗಾರ
ಶಿಕಲಗಾರ್
ಶಿಕ್ಕಲಿಗರ್
ಸೋಮವಂಶ ಆರ್ಯ ಕ್ಷತ್ರಿಯ
ಚಿತಾರ
ಚಿತ್ರಗಾರ
ದಿಗ್ವಾನ್
ಜೇನಗಾರ
ನಾಜಬಂದ್
ನಾಲಬಂದ್
ತಾಂಬಟ್
ತಕನ್‌ಕರ
ತೇವರ್
ಕಳರಿ
ಕಲ್ಲರ್
ಮರವರ್
ತಿಲಾರಿ
ತಿರಳಿ
ಉಪ್ಪಾರ
ಬೆಲ್ದರ್
ಚುನಾರ್
ಗಾವಡಿ
ಗೌಂಡಿ
ಕಲ್ಲು ಕುಟಿಗ ಉಪ್ಪಾರ
ಲೋನಾರಿ
ಮೇಲು ಸಕ್ಕರೆಯವರು
ಮೇಲುಸಕ್ಕರೆ
ನಾಮದ ಉಪ್ಪಾರ
ಪಡಿತ್/ಪಡ್ತಿ
ಪಡಿತಿ
ಸಾಗರ
ಸುಣ್ಣಗಾರ
ಸುಣ್ಣ ಉಪ್ಪಾರ
ಉಪ್ಪಳಿಗ
ಉಪ್ಪಳಿಗಶೆಟ್ಟಿ
ಉಪ್ಪಳಿಯನ್
ಉಪ್ಪೇರ
ಯಕಲಾರ
ಎಕ್ಕಲಿ
ವಾಯು
ವೀರ್
ವೀರಮಸ್ತಿ
ವೀರ್
ಯರಾಳು
ಯರ್ಕಳ
ಎರಕಳ
ಕೈಕಾಡಿ
ಕೊರಗರು
ಕೊರಮ ಶೆಟ್ಟಿ
ಕುಂಚಿ
ಕೋರವಾರಿ
ಯೆರುಕಲಾ
ಬೈಲ್ ಪತರ್
ಬೈಲ ಪತಾರ್
ಬಿಲಪತಾರ್
ಬಜನಿಯಾ
ಬಜೆನಿಯಾ
ಬಾಲಸಂತೋಷಿ
ಬಾಜಿಗರ್
ಡೆರಿಯ
ಭರದಿ
ಭಾರ್ಗಿ
ಚಾರ
ಚಾರ್
ಛಾರಾ
ಚಪ್ಪರ್ ಬಂದ್ (ಮುಸ್ಲಿಂ)
ಚಪ್ಪರ್ ಬಂದ
ಚಿತ್ರಕತಿ ಜೋಷಿ
ದರ್ವೇಸು
ಧೋಲಿ
ದುರ್ಗಮುರ್ಗಾ
ಬರ್ಬುರ್ಚಾ
ಮೋದಿಕಾರ
ಮೋದಿಕರ್
ಗೊಂದಲಿ
ಗೋಂದಲಿ
ಗೊಂದಲಿಗ
ಗೊಂಡಾಫಿ
ಗೊಂಡಹಳ್ಳಿ
ವಾಗ್ರಿ
ಜವೇರಿ
ಜವರಿ
ಜೋಹರಿ
ಕಾಮಟ್ಟಿ
ಕಮನ್
ಕಂಜರಿ
ಕಂಜೀರ್
ಕಲ್ಕಾರಿ, ಕೇಲ್ಕರಿ
ಖೇಲ್ಕರಿ
ಕೊಲ್ಹಾಟಿ
ಕೊಲ್ಹಟಿಗಿ
ಮಸಣಿಯ ಯೋಗಿ
ಫುಲ್ ಮಾಲಿ
ಸಾರಂತ
ಸರೋರ್ಡಿ
ಸರೋದ
ವಾಡಿ
ಬೇಡರು
ಗೊಲ್ಲ
ಯಾದವ್
ಆಸ್ಥಾನಗೊಲ್ಲ
ಯಾದವ
ಅಡವಿಗೊಲ್ಲ
ಗೋಪಾಲ
ಗೋಪಾಲಿ
ಗೌಳಿ
ಗೌಳಿ
ಗಾವಳಿ
ಗಾವ್ಲಿ
ಅನುಬರು
ಅತನಬಾರು
ಹಣಬರ್
ಕಾವಡಿ
ಕೊಲಯನ್
ಕೋನಾರ್
ಕೊಣ್ಣೂರು
ಕೃಷ್ಣ ಗೌಳಿ
ಕೃಷ್ಣ ಗೊಲ್ಲ
ಮಣಿಯಾನಿ
ಉರಳಿ
ತೆಲುಗು ಗೌಡ (ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳು)
ಬಂಜರಿ
ಬ್ರಿಂಜಾರಿ
ವಂಜಾರಾ
ವಂಜಾರಿ
ಲಂಬೈಡ್
ಗೋರ್ ಅಥವಾ ಗೋರಿಯಾ
ಬೆಂಡರ್
ಬೆರಾಡ್
ಬೋಯ
ನಾಯಕಮಕ್ಕಳು
ನಾಯ್ಕವಾಡಿ
ಪಾಳೇಗಾರ್
ರೆಮೋಶಿ
ತಳವಾರ/ತಳವಾರ್ ಬೋಯ
ವಾಲ್ಮೀಕಿ ಮಕ್ಕಳು
ವೇದನ್
ಪರಿವಾರ ನಾಯಕ
ಮ್ಯಾಸ ನಾಯ್ಕ
ಅರಸ ನಾಯ್ಕ
ಬ್ಯಾಡ
ಹರಂಶಿಕಾರಿ
ಚಿಗರಿ ಬೆಟಗಾರ
ವಾಘ್ರಿ
ವಾಗರಿ
ನಿರ್ಶಿಕಾರಿ
ಬರ್ಗಿ
ಬಾವೊರಿ
ಫಸಾಚಾರಿ
ಹಿರ್ಷಿಕಾರಿ
ಡವೇರಿ
ಗಾರುಡಿ
ಗಾರುಡಿಗ
ಗರಡಿಗ
ಪರಧಿಸ್
ಗಿರಿಣಿ ವಡ್ಡರ್
ತುಡುಗ್ ವಡ್ಡಾರ್
ಕಲ್ಲು ವಡ್ಡರ್
ಮಣ್ಣು ವಡ್ಡರ್
ಭಂಡಿ ವೊಡ್ಡರ್
ಭೋಯಿ
ಬೋಯಿ
ಹರಿಕಾಂತ್ರ
ಖಾರಿಯಾ
ಬೋವಿ
ಪಿಂಜಾರ
ಪಿಂಜಾರಿ
ನದಾಫ್
ಲದಾಫ್
ದುದೇಕುಲ
ಮನ್ಸೂರಿ
ಮನ್ ಸೂರಿ
ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿ
ಕೆಟಗರಿ 2ಎ (ಪ್ರವರ್ಗ-2ಎ) ಯಲ್ಲಿ ಬರುವ ಸಮುದಾಯಗಳು
ಅಗಸ
ಚಕಲ
ಧೋಬಿ
ಮಡಿವಾಳ
ಮನ್ನನ್
ಪರಿತ್
ರಾಜಕ
ಸಕಲ
ವನ್ನನ್
ವೆಲ್ಲುತೇಡನ್
ಸಾಕಲವಾಡು
ಬಣ್ಣ (ಕೊಡಗು ಜಿಲ್ಲೆ)
ದೇವಾಡಿಗ
ದೇವಲಿ
ಮೊಯಿಲಿ
ಪಡಿಯಾರ್
ಸೇರೆಗಾರ
ಸರ್ವೇಗಾರ
ಶೇರಗಾರ
ಸಪಲಿಗ
ಈಡಿಗ
ಬಂಧಾರಿ
ಬೆಲ್ಚದ್
ಬಿಲ್ಲವ
ಪೂಜಾರಿ
ದೀವರ
ಹಾಲ ಕ್ಷತ್ರಿಯ
ದೇಶ ಭಂಡಾರಿ
ದೇವರ
ದೇವರ ಮಕ್ಕಳು- ದೀವರ ಮಕ್ಕಳು
ಈಡಿಗ
ಎಳಿಗ
ಎಳವ
ಗಾಮಲ್ಲ
ಗೌಂಡ್ಲ
ಹಳೆಪೈಕರು
ಹಳೇಪೈಕರ್
ಇಲ್ಲಾವನ್
ಕಲಾಲ್
ಮಲಯಾಳಿ ಬಿಲ್ಲವ
ನಾಡರ್
ನಾಮಧಾರಿ
ಥಿಯಾನ್
ಥಿಯ್ಯ
ಇಳಿಗ
ಗೂಂಡ್ಲಾ
ತಿಯನ್: ಥಿಯ್ಯಾನ್,
ಕೊಡಗು ಹೆಗ್ಗಡೆ
(ಕೊಡಗು ಜಿಲ್ಲೆ)
ಕುಂಬಾರ
ಚಕ್ರಸಾಲಿ
ಗುಣಗ
ಗಣಗಿ
ಕೊಯವ
ಕುಲ
ಕುಲಾಲ
ಕುಂಬಾರ್
ಕುಂಬಾರ್ಡ್
ಕುಮ್ಮಾರ
ಕುಸವನ್
ಮೂಲ್ಯ
ಸಜ್ಜನ ಕುಂಬಾರ
ಖುಮಾರಾ
ಕುಂಬಾರ
ಕುಲಾಲರು
ಕುರುಬ
ಭಾರವಾಡ್
ಧನಗರ್
ಗೊರಯ
ಹಾಲುಮತ
ಕುರಬ್
ಕುರುಬನ್
ಕುರುಂಬ
ಕುರುಬ್
ಕುರುಂಬನ್
ನಾಯಿಂದ
ಪರಿಯಾಳ (ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ)
ಅಂಬಟ್ಟನ್
ಬಜಂತ್ರಿ
ಬಂಡಾರಿ
ಚೌರಿಯಾ
ಹಡಪದ
ಹಜಾಮ
ಕವುಟಿಯನ್
ಕೆಲಸಿ
ಕ್ಷೌರಿಕ
ಕ್ಷೌರದ್
ಮಹಾಲೆ
ಮಂಗಳ
ಮೇಲಗಾರ
ನಾಡಿಗ
ನಾಪಿತ
ನಾವಲಿಗ್
ನಾವಿ
ನಯನಜ ಕ್ಷತ್ರಿಯ
ನ್ಹಾವಿ
ವಾಜಾಂತ್ರಿ (ಉತ್ತರ ಕನ್ನಡ ಜಿಲ್ಲೆ)
ಸವಿತ
ನಯನಜ ಕ್ಷತ್ರಿ
ನಾಡಿಗ್
ಕ್ಷೌರಿಕ್
ಬೌದ್ಧರು
ತಿಗಲ
ಅಗ್ನಿ ವಂಶ
ಅಗ್ನಿವನ್ನಿ
ಅಗ್ನಿಕುಲ ಕ್ಷತ್ರಿಯ
ಧರ್ಮರಾಜ ಕಾಪು
ಪಳ್ಳಿ
ಶಂಭುಕುಲ ಕ್ಷತ್ರಿಯ
ತಿಗಳ
ವನ್ನಿಯಾರ್
ವನ್ನಿಕುಲ ಕ್ಷತ್ರಿಯ
ತಿಗ್ಲರ್
ಕುರೋವನ್
ವಿಶ್ವಕರ್ಮ
ಲುಹಾರ್
ಮೆಸ್ತ
ಪಂಚಾಲ್
ಪತ್ತರ್
ಸಿಲ್ಪಿ
ಸೋಹಗಾರ್
ಸೋನಾರ್
ಸೋನಿ
ಸುತಾರ್
ತಸೆಹಾನ್
ವಿಶ್ವ ಬ್ರಾಹ್ಮಣ
ಥಟ್ಟನ್
ಅಕ್ಸಾಲಿ
ಕಂಸಾಲ್
ಬಡಗಿ
ಆಚಾರಿ
ಅಕ್ಕಸಾಲಿ
ಔಸಾಲ
ಬಡಿಗರು
ಬಡಿವಾಡ್ಲ
ಬೈಲ್ ಪತರ್
ಬೈಲು ಅಕ್ಕಸಾಲಿ
ಬೈಲು ಕಮ್ಮಾರ
ಬೋಗಾರ
ಚಪ್ಪೇಗಾರ್
ಚರೋಡಿ
ಕೊಂಕಣಿ ಆಚಾರ್
ದೈವಜ್ಞ ಬ್ರಾಹ್ಮಣ
ಗೆಜ್ಜೆಗಾರ
ಕಂಬಾರ್
ಕಮ್ಮಾಲನ್
ಕಮ್ಮಾರ
ಕಂಸಾಳ
ಕಂಸನ್
ಕಂಚಗಾರ್
ಕಂಚೋರಾ
ಕಂಚೋರಿ
ಕಂಚುಗಾರ
ಕಂಸಾರ್
ಕಸಾರ್
ಅಘೋರಿ
ಕರ್ ಕರ್ ಮುಂಡಾ
ಅಜ್ಞಾನಿ
ಅಂಬಲವಾಸಿ
ಅಂಡೂರನ್
ಅಥರಿ
ಬಹುರೂಪಿ
ಬಕದ್ರ
ಬತಾಲ್
ಬಟ್ಟಲ್
ಬಟ್ಟರ್
ಬವ್ರಾರ್
ಭಾಟ್
ಬೊಹ್ರೋಟ್
ಬಿನ್ನಪಟ್ಟ
ಬಿಂಗಿ
ಬಡಗಿ
ಬಗಾಡಿ
ಬಗ್ಗಿ
ಚಲಿಯನ್
ತೆರುವನ್
ಚೆಲ್ಲಿಯ
ಚಂಬೋಟಿ
ಚುಂಚುಕುಟ್ಟಿ
ಮೆಸ್ತಾ
ಜಿಂಗಾರ್
ಘಾಡಿ
ಗಾಡಿಗ
ಗುನಗಿ
ಘಾಡ್ಸಿ
ಘಾಡ್ ಶಿ
ಪಿಂಗ್ಶೆ
ಗೋಸಾವಿ
ಗೋಸಾಯನ್
ಜುಜಾರ್
ಗುಜಾ಼ರ್
ಗುರವ
ಗುರೋವ್
ಗಬ್ಬಿಟ್
ಗಬಿಟ್
ಗಾಬಿಟ್
ದಾಲಿಜ
ಹಂಡೇವಜೀರ್
ಹಂಡೇರ್ವತ
ಹೂವಾಡಿಗ
ಹುಗಾರ್
ಮಾಲಗಾರ್
ಮಾಲಿ
ಫೂಲ್ ಮಾಲಿ
ಫುಲ್ ಮಾಲಿ
ಫುಲಾರಿ
ಪೂಲಾರಿ
ಕಾಡು ಕೊಂಕಣಿ
ಕರಿಕುಡುಂಬಿ
ಕರುವ
ಖಾಟಿಕ್
ಕಟುಕ
ಬೋಗಾರ್
ಕಸ್ಬಿನ್
ಕೊಲಾಯಿರಿ
ಕೋಲ್‌ಯಿರಿ
ಕಣಿಸನ್
ಬಲ್ಯಾಯ (ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ),
ಕಣಿಯರ್
ಕಣಿಯರು
ಕಣಿಯ
ಕಣಿಯನ್
ಕಣ್ಯನ್
ಕುಟುಮ
ಮರ್ತ
ಮರಯನ್
ಮುರ್‍ರಾರಿ
ನಾಡೋರ
ಉಪ್ಪು ನಾಡರ್: ಉಪನಾಡೊರ
ತೊರ್ಕೆ ನಾಡೋರ್
ನಾಡವರ್
ನಾಡವ
ಉಪ್ಪು ನಾಡೋರ: ಉಪ ನಾಡವರ್
ನಾಲ್ಕಿ
ಓಸ್ತನ್
ಪಂಡರಂ
ಪಂಡಾರ್
ಪಂಡಾರ
ಪನಬ
ಪನ್ನೇಕರ ಕೊಂಕಣಿ
ಪತ್ರ
ಪಿಚಾಟಿ
ಪುಲ್ಲವನ್
ರಾಜಪುರಿ
ರಾಜಪುರ್
ಬಾಲವಾಲಿಕರ್
ಸನಿಯಾರ್
ಶಾನನ್
ಸೂದ್ರ
ಕುಳವಾಡಿ ಮರಾಟಿ
ಸುಟ್ಸಾಲಿ
ತಜಾಯಿರಿ
ತಿಲ್ವಿ
ಗವಂಡಿ
ಗೋವಂಡಿ
ವೆಟ್ಟುವನ್
ಎಕ್ಲರ್
ಯಕ್ಲರ್
ಈಗಳಿಗ
ಗಟ್ಟಿ: ಗಟ್ಟಿಯವರು
ಪೊಲೆದವ: ಪೋಲದವರು
ಗುಡಿಗಾರ
ದರ್ಜಿ
ಭಾವಸಾರ ಕ್ಷತ್ರಿಯ
ಚಿಪ್ಪಿ
ಚಿಪ್ಪಿಗ
ಸಿಂಪಿ
ಶಿಂಪಿ
ಸಾಯಿ
ಮಿರಾಲ್
ರಂಗಾರಿ
ರಂಗ್ರೇಜ್
ನಿಲಾರಿ
ನಾಮದೇವ
ನಾಮದೇವ ಸಿಂಪಿ
ರಂಗಾರೆ
ನೀಲಗಾರ್
ದೇವಾಂಗ
ದೇವಾಂಗ್
ಕೋಷ್ಟಿ
ಹಟಗಾರ್
ಹಟಕಾರ್
ಜೇಡ್
ವಿಂಕಾರ್
ಜುಲೋಹಿ
ಹಲ್ಕಾರ್
ಹಟಗಾರ್
ನೇಯ್ದಿ
ಕರುಹಿನ ಶೆಟ್ಟಿ
ಕುರ್ನಿ
ಬಿಳಿಮಗ್ಗ
ತೊಗಟ: ತೊಗಟರು: ತೊಗಟಿಗ: ತೊಗಟವೀರ: ತೊಗಟಗೇರ: ತೊಗಟವೀರ ಕ್ಷತ್ರೀಯ: ತೊಗಜ- ಪುಷ್ಪಾಂಜಲಿ
ಸೋಣಿಗ
ಜಂಖಾನ
ಐರಿ
ಸಾಲೆ: ಪಟ್ಟಸಾಲೆ, ಪದ್ಮಸಾಲೆ: ಪದ್ಮಶಾಲಿ: ಪದ್ಮಸಾಲಿ, ಸಾಲಿ: ಪಟ್ಟಸಾಲಿ
ಕೈಕೋಳನ್- ಸೆಂಗುಧರ್
ನೇಯ್ಕಾರ್
ಜಾಡರ್
ಜಾಂಡ್ರ,
ಸ್ವಕುಳಸಾಳಿ: ಸ್ವಕುಳಸಾಳೆ
ಪಟೇಗಾರ್
ಪಟ್ಟೇಕಾರಿ
ಪಟ್ಟೇಗಾರ್
ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ
ಗಾಣಿಗ
ತೇಲಿ
ಗಾಂಡ್ಲ
ವನಿಯನ್
ಜ್ಯೋತಿನಗರ: ಜ್ಯೋತಿನಗರ ವೈಶ್ಯ
ಅಮ್ಮ ಕೊಡವ
ಅನಪ್ಪನ್
ರಜಪೂತ್
ಅಂಡಿ
ಅಂಡಿಪಂಡಾರಂ
ಬಾಂಧಿ
ಬೋಲಹಳ್ಳಾಲ
ಬಲ್ಲಾಳ
ಭಟಿಯಾಲ್
ಭಟ್ಟಿಯಾ
ಚಕ್ಕನ್
ಡೋಗ್ರ
ಗುಳ್ಳಿ
ಹಿಂದೂ ಸಾದರು: ಸಾದರು: ಸಾದುಮತ: ಸಾದಕುಲ: ಸಾದರ್
ಸಾದುಗೌಡ ಸಾದುಗೌಡರ್: ಸಾದರ: ಸಾದರಿ: ಸಾದರಗೌಡ
ಜೆಟ್ಟಿ: ಜಟ್ಟ
ಮಲ್ಲಾರು ಮಲ್ಲ ಕ್ಷತ್ರಿಯ
ಮುಷ್ಟಿಗ
ಕಲಾವಂತಿ
ಭೋಗಂ- ತೆಲುಗ ಕನಕನ್
ಕನಕರ್
ಕರುಣಿಕ
ಕೋಟೆಗಾರ
ಕೋಟೆಯಾರ
ಕೊಥಾಟಿ
ಕೊಟ್ಟೇಯಾರ
ಕುಮಾರ ಕ್ಷತ್ರಿಯ
ಕುಮಾರ ಪಂಥ್: ಕೊಮಾರ್ ಪಂತ್: ಕೋಮಾರ್ ಪೈಕ್: ಕ್ಷತ್ರಿಯ ಕೋಮಾರ್ ಪಂತ
ರಾಮ ಕ್ಷತ್ರಿಯ
ಸೇರುಗಾರ (ಉತ್ತರ ಕನ್ನಡ)
ಸರ್ವ್ ಗಾರ್ (ದಕ್ಷಿಣ ಕನ್ನಡ)
ಕೋಟೆ ಕ್ಷತ್ರಿಯ
ಕ್ಷತ್ರಿಯ: ಕ್ಷತ್ರಿ
ಮಲವ
ಮಲೆಯ
ಆರ್ಯನ್
ರಾಜು ಕ್ಷತ್ರಿಯ
ರಾಜು-ರಾಜು
ರಾಜುವರ್: ರಾಜವರ್: ರಾಚೇವಾರ್
ಸೋಮವಂಶ ಕ್ಷತ್ರಿಯ
ಸ್ಥಾನಿಕ
ತುಳು
ತುಳುವ
ಉಷ್ಠಮ (ಧಾರವಾಡ, ಬೆಳಗಾಂ, ಬಿಜಾಪುರ ಮತ್ತು ಗದಗ್ ಜಿಲ್ಲೆಗಳು)
ಬಲಿಜ
ಬಲಜಿಗ/ಬಣಜಿಗ/ಗೌಡಬಣಜಿಗ
ನಾಯ್ಡು
ತೆಲಗ ಬಲಿಜ/ತೆಲಗ ಬಣಜಿಗ
ಶೆಟ್ಟಿ ಬಲಿಜ/ಶೆಟ್ಟಿಬಣಜಿಗ/ಬಣಜಿಗ ಶೆಟ್ಟಿ
ದಾಸರ ಬಲಿಜ/ದಾಸರ ಬಲಿಜಿಗ/ದಾಸರಬಣಜಿಗ/ ದಾಸ ಬಣಜಗ
ಕಸ್ಟನ್
ಮುನ್ನೂರ/ಮುನ್ನಾರ್/ ಕಾಪು, ಬಳೆಗಾರ/ಬಳೆ ಬಣಜಿಗ/ ಬಳೆ ಬಲಜಿಗ/ ಬಳೆಚೆಟ್ಟಿ/ಬಣಗಾರ/
ರೆಡ್ಡಿ (ಬಲಿಜ)
ಜನಪ್ಪನ್
ಉಪ್ಪಾರ (ಬಲಿಜ)
ತುಲೇರು (ಬಲಿಜ)
ಅರಸು/ಅರಸ್
ಕೆಟಗರಿ 2ಬಿ (ಪ್ರವರ್ಗ-2ಬಿ) ಯಲ್ಲಿ ಬರುವ ಸಮುದಾಯ
ಮುಸ್ಲಿಮರು
ಕೆಟಗರಿ 3ಎ (ಪ್ರವರ್ಗ-3ಎ) ಯಲ್ಲಿ ಬರುವ ಸಮುದಾಯಗಳು
ಒಕ್ಕಲಿಗ
ವಕ್ಕಲಿಗ
ಸರ್ಪ ವೊಕ್ಕಲಿಗ
ಹಳ್ಳಿಕಾರ್ ಒಕ್ಕಲಿಗ
ನಾಮಧಾರಿ ಒಕ್ಕಲಿಗ
ಗಂಗಾಡ್ಕರ್ ವೊಕ್ಕಲಿಗ
ದಾಸ್ ವೊಕ್ಕಲಿಗ
ರೆಡ್ಡಿ ಒಕ್ಕಲಿಗ
ಮರಸು ಒಕ್ಕಲಿಗ
ರೆಡ್ಡಿ
ಹಳ್ಳಿಕಾರ್
ಕುಂಚಿಟಿಗ
ಗೌಡ / ಗೌಡ
ಕಾಪು
ಹೆಗ್ಗಡೆ
ಕಮ್ಮ
ರೆಡ್ಡಿ
ಗೌಂಡರ್
ನಾಮಧಾರಿ ಗೌಡ
ಉಪ್ಪಿನ ಕೊಳಗ / ಉತ್ತಮ ಕೊಳಗ
ಕೊಡಗರು
ಬಲಿಜ
ಬಲಜಿಗ / ಬಣಜಿಗ / ಗೌಡ ಬಣಜಿಗ
ನಾಯ್ಡು
ತೆಲಗ ಬಲಿಜ /ತೆಲಗ ಬಣಜಿಗ
ಶೆಟ್ಟಿ ಬಲಿಜ / ಶೆಟ್ಟಿ ಬಣಜಿಗ / ಬಣಜಿಗ ಶೆಟ್ಟಿ
ದಸರಾ ಬಲಿಜ / ದಾಸರ ಬಾಲಾಜಿಗ/ ದಸರಾ ಬಣಜಿಗ / ದಾಸ ಬಣಜಿಗ
ಕಸ್ಬನ್
ಮುನ್ನೂರು / ಮುನ್ನಾರ್ / ಮುನ್ನೂರು ಕಾಪು
ಬಳೆಗಾರ / ಬಳೆ ಬಣಜಿಗ / ಬಳೆ ಬಾ!ಅಜಿಗ / ಬಳೆ ಚೆಟ್ಟಿ / ಬಣಗಾರ
ರೆಡ್ಡಿ (ಬಲಿಜ)
ಜನಪ್ಪನ್
ಉಪ್ಪಾರ್ (ಬಲಿಜ)
ತುಲೇರು (ಬಲಿಜ)
ಕೆಟಗರಿ 3ಬಿ (ಪ್ರವರ್ಗ-3ಬಿ) ಯಲ್ಲಿ ಬರುವ ಸಮುದಾಯಗಳು
ವೀರಶೈವ ಲಿಂಗಾಯತ
ಹೆಳವ, ಅಂಬಿಗ, ಭೋಯಿ, ಗಂಗಾಮತ, ಸುಣಗಾರ, ಅಗಸ, ಮಡಿವಾಳ, ಕುಂಬಾರ, ಕುರುಬ, ಬಜಂತ್ರಿ, ಬಂಡಾರಿ, ಹಡಪದ, ಕ್ಷೌರಿಕ, ನವಲಿಗ, ನಾವಿ, ಅಕ್ಕಸಾಲೆ, ಬಡಿಗ, ಕಮ್ಮಾರ, ಕಂಸಾಳ, ಮೇದರ
ಪಾಂಚಾಳ ಲಿಂಗಾಯತ ಉಪಗುಂಪುಗಳು ಉಪ್ಪಾರ, ಗೌಳಿ
ಮರಾಠ, ಮರಾಠ
ಕ್ಷತ್ರಿ, ಅರೆ ಮರಾಠ, ಆರ್ಯ ಮರಾಠ
ಆರ್ಯ, ಆರ್ಯರು
ಕೊಂಕಣ ಮರಾಠ
ಕ್ಷತ್ರಿಯ ಮರಾಠ
ಕುಳವಾಡಿ
ಕ್ರಿಶ್ಚಿಯನ್
ಬಂಟ್/ಬಂಟ್
ಪರಿವಾರ ಬಂಟ್
ಜೈನರು (ದಿಗಂಬರರು)
ಸಾತಾನಿ
ಚಾತ್ತದ ಶ್ರೀವೈಷ್ಣವ / ಚಾತ್ತದ ವೈಷ್ಣವ / ಶಾತ್ತಾದ ವೈಷ್ಣವ / ಶಾತ್ತಾದ ಶ್ರೀವೈಷ್ಣವ
ಕದ್ರಿ ವೈಷ್ಣವ
ಸಮೆರಾಯ
ಸಾತ್ತದವಲ್
ಸತ್ತಾದಾವನ್
ವೈಷ್ಣವ
EWS ಅಡಿಯಲ್ಲಿ ಬರುವ ಸಮುದಾಯಗಳು
ಬ್ರಾಹ್ಮಣ
ಮೊದಲಿಯಾರ್
ನಾಯರ್
ಆರ್ಯವೈಶ್ಯ
ಜೈನರು